ಮಲ್ಲಮ್ಮನ ಬೆಳವಡಿ ಸಮೀಪದ ರಾಯಣ್ಣನ ಸಂಗೊಳ್ಳಿ ಗ್ರಾಮದಲ್ಲಿ ಬುಧವಾರ ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ಮುಖ್ಯಶಿಕ್ಷಕ ಎಂ.ಆರ್.ಭೋವಿ ಉದ್ಘಾಟಿಸಿದರು. ಗ್ರಾಪಂ ಅಧ್ಯೆ ರೂಪಾ ಚಚಡಿ, ಬಸವರಾಜ ಕೊಡಲಿ. ಬಿ.ಡಿ.ತಮ್ಮನ್ನವರ, ಸಿ.ಎಸ್.ಭಜಂತ್ರಿ ಇತರರಿದ್ದರು.
ಮಲ್ಲಮ್ಮನ ಬೆಳವಡಿ: ಸಮೀಪದ ರಾಯಣ್ಣನ ಸಂಗೊಳ್ಳಿ ಗ್ರಾಮದ ಸರ್ಕಾರಿ ಮಾದರಿ ಕನ್ನಡ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ಬೆಳವಡಿ ಕ್ಲಸ್ಟರ್ ಮಟ್ಟದ ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲಾ ಮಕ್ಕಳ ಪ್ರತಿಭಾ ಕಾರಂಜಿ ಆಯೋಜಿಸಲಾಗಿತ್ತು. ಬೆಲಹೊಂಗಲ ತಾಲೂಕ ಮುಖ್ಯಶಿಕ್ಷಕರ ಸಂದ ಅಧ್ಯ ಎಂ.ಆರ್.ಭೋವಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ಪಠ್ಯೇತರ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದು ಅಗತ್ಯವಾಗಿದೆೆ ಎಂದರು.
ಗ್ರಾಪಂ ಅಧ್ಯೆ ರೂಪಾ ಚಚಡಿ ಅಧ್ಯತೆ ವಹಿಸಿದ್ದರು. ಗ್ರಾಪಂ ಸದಸ್ಯರಾದ ಬಸವರಾಜ ಕೊಡಲಿ. ಶಿಕ ಬಿ.ಡಿ.ತಮ್ಮನ್ನವರ, ಸಿ.ಎಸ್.ಭಜಂತ್ರಿ, ಎಸ್ಡಿಎಂಸಿ ಸದಸ್ಯರಾದ ಶಿವಕುಮಾರ ಪೂಜೇರ, ಲಕ್ಷ$್ಮಣ ನಾಯಕ, ಈರಣ್ಣ ಹಳೆಮನಿ, ಬಿಆರ್ಸಿ ಗೌಡಪ್ಪ ಪಾಟೀಲ, ವಿ.ಡಿ.ಈಶ್ವ, ಅಖಿಲ ಕರ್ನಾಟಕ ಎನ್ಪಿಎಸ್ ನೌಕರರ ಸಂ ರಾಜ್ಯ ಕಾರ್ಯದರ್ಶಿ ರುದ್ರಮ್ಮ ಚಲವಾದಿ, ಹಿರಿಯರಾದ ಮಲ್ಲಿಕಾರ್ಜುನ ಕೊಡೊಳ್ಳಿ, ಮುಖ್ಯಶಿಕ್ಷಕ ಎಸ್.ಬಿ.ಕಡಕೋಳ ಉಪಸ್ಥಿತರಿದ್ದರು.
ಪ್ರತಿಭಾಕಾರಂಜಿ ನಿಮಿತ್ತ ಕಂಠಪಾಠ, ರಸಪ್ರಶ್ನೆ, ಛದ್ಮವೇಷ, ಜಾನಪದ ಗಾಯನ, ಸಾಮೂಹಿಕ ನತ್ಯ, ದೇಶಭಕ್ತಿ ಗೀತೆ ಸೇರಿ ಹಲವು ಸ್ಪರ್ಧೆಗಳು ನಡೆದವು. ಶಿಕ ಮಹಾಂತೇಶ ಮುರಗೋಡ ಸ್ವಾಗತಿಸಿದರು, ಎ್.ಜಿ.ದೇವಲ್ಲಿ ನಿರೂಪಿಸಿದರು, ಎಸ್.ಬಿ.ಅಳಗುಂಡಿಗಿ ವಂದಿಸಿದರು.