ಗೋಕಾಕದಲ್ಲಿ ಬಸವ ಜಯಂತಿ ಅಂಗವಾಗಿ ಬಸವೇಶ್ವರ ಭಾವಚಿತ್ರ ಮೆರವಣಿಗೆ ಜರುಗಿತು.
ಇಲ್ಲಿಯ ಬಸವೇಶ್ವರ ವೃತ್ತದಲ್ಲಿ ಬಸವೇಶ್ವರ ಪುತ್ಥಳಿಗೆ ಮಾಲಾರ್ಪಣೆ ನೆರವೇರಿತು. ಬಸವೇಶ್ವರರ ಭಾವಚಿತ್ರದ ಮೆರವಣಿಗೆಗೆ ಮುರುಘರಾಜೇಂದ್ರ ಸ್ವಾಮೀಜಿ ಚಾಲನೆ ನೀಡಿದರು. ಎಸ್.ಬಿ.ಮಗದುಮ್ಮ, ಬಿ.ಎಸ್.ಕುಂಬಾರ, ಎ.ಕೆ.ಹೆಗ್ಗಣ್ಣವರ, ಎಂ.ಜಿ.ತಾಂವಶಿ, ಎಂ.ಜಿ.ಪಾಟೀಲ, ಅಶೋಕ ಪೂಜಾರಿ, ಡಾ.ಮಹಾಂತೇಶ ಕಡಾಡಿ ಇತರರಿದ್ದರು.