ಸವದತ್ತಿಯ ಮಾಜಿ ಶಾಸಕ ಆನಂದ ಮಾಮನಿ ಕಚೇರಿಯಲ್ಲಿ ಅಂಬೇಡ್ಕರ್ ಜಯಂತಿ ಆಚರಿಸಲಾಯಿತು. ವಿರೂಪಾಕ್ಷ ಮಾಮನಿ, ಡಾ.ಹೇಮಂತ ಭಸ್ಮೆ, ಕುಮಾರಸ್ವಾಮಿ ತಲ್ಲೂರಮಠ, ಪಿಂಟು ತೆಗ್ಗಿನಮನಿ ಇತರರಿದ್ದರು.
ವಿರೂಪಾಕ್ಷಪ್ಪ ಮಾಮನಿ ಹೇಳಿದರು.
ನಗರದ ಮಾಜಿ ಶಾಸಕ ಆನಂದ ಮಾಮನಿ ಕಚೇರಿಯಲ್ಲಿ ಬಿಜೆಪಿ ಮಂಡಳ ವತಿಯಿಂದ ಮಂಗಳವಾರ ಹಮ್ಮಿಕೊಂಡಿದ್ದ ಅಂಬೇಡ್ಕರ್ ಜಯಂತಿಯಲ್ಲಿ ಮಾತನಾಡಿ, ಅಂಬೇಡ್ಕರ್ ತತ್ತ್ವಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಂಡು ಸಮಾನತೆ ಹಾಗೂ ಸಾಮಾಜಿಕ ಸೌಹಾರ್ದ ಬಲಪಡಿಸಿಕೊಳ್ಳಬೇಕು ಎಂದರು.
ಜಗದೀಶ ಶಿಂತ್ರಿ, ಡಾ.ಹೇಮಂತ ಭಸ್ಮೆ, ಪುಂಡಲೀಕ ಮಾದರ, ರವಿ ರಾಠೋಡ, ಬಸವರಾಜ ಕಟ್ಟಿಮನಿ, ಕುಮಾರಸ್ವಾಮಿ ತಲ್ಲೂರಮಠ, ಬಾಬು ಕಾಳೆ, ಶಿವಾನಂದ ಅಮಾತೆನ್ನವರ, ಯಲ್ಲಪ್ಪ ಕಾಳಪ್ಪನವರ, ಅಪ್ಪು ಕಾಳಪ್ಪನವರ, ಅರ್ಜುನ ಅಮೋಜಿ, ಆನಂದ ಲಮಾಣಿ, ವೀರು ಗುಡೆನ್ನವರ, ಶಿವಾನಂದ ಅಂಬಿಗೇರ, ಸುಮಂತ ದಂಡಾಪುರ, ಸಂಗಪ್ಪ ಮಜ್ಜಗಿ, ಪಿಂಟು ತೆಗ್ಗಿಮನಿ, ಪ್ರಕಾಶ ಲಮಾಣಿ, ಮಂಜು ಲಮಾಣಿ, ಗೋವಿಂದ ಕಿತ್ತೂರ, ಮಲ್ಲಿಕಾರ್ಜುನ ಪೆಂಟೆದ, ರಾಚಪ್ಪ ಬೆಳವಡಿ, ರವಿ ಬ್ಯಾಹಟ್ಟಿ, ಮಲ್ಲಿಕಾರ್ಜುನ ಬೀಳಗಿ, ರಾಜು ಲಮಾಣಿ ಇತರರಿದ್ದರು.