ಜಿಲ್ಲೆ

ಬೆಳಗಾವಿಗಾಗಿ ಮುಸೂರಿನಲ್ಲಿ ಚಳವಳಿ: ಸಂದೇಶ ಸಾರಲು ಕನ್ನಡ ಸಾಹಿತ್ಯ ಸಮ್ಮೇಳನವೇ ವೇದಿಕೆಯಾಯಿತು..

ಕಲಬುರಗಿ: ರಕ್ತ ಕೊಟ್ಟೇವು ಬೆಳಗಾವಿ ಕೊಡಲ್ಲ ಎಂಬ‌ ಚಳವಳಿ ಮೂಸೂರಿನಲ್ಲಿ ಆರಂಭಿಸುವ ಮೂಲಕ ಅಖಂಡ‌ ಕರ್ನಾಕಟ ಒಂದೇ‌ ಎಂಬ‌ ಸಂದೇಶ ಮೈಸೂರಿನ ಬಿ.ಎ.‌ಶಿವಶಂಕ್ರಪ್ಪ ಕಲಬುರಗಿ ಸಮ್ಮೇಳನದಲ್ಲಿ ಭಗವಹಿಸಿದ್ದರು.

ಬೆಳಗಾವಿ ರಾಜ್ಯದ ಜಿಲ್ಲೆ ಹೀಗಾಗಿ ಅದನ್ನು ಬಿಡಲು ನಾವು ಸಿದ್ದರಿಲ್ಲ. ಬೇಕಾದರೆ ರಕ್ತ ಕೊಡಲು‌ ಸಿದ್ದ ಎಂದು‌ ಹೇಳಿದ ಅವರು, ಬೆಳಗಾವಿ‌ ಉಳಿಸಿಕೊಳ್ಳಲು‌ ಮೈಸೂರಿನಲ್ಲಿತನ್ನ ಸಹಪಾಠಿಗಳೊಂದಿಗೆ ಚಳವಳಿ‌ ಆರಂಭಿಸಿದ್ದಾರೆ.

ಕಲಬುರಗಿಯಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ಐತಿಹಾಸಿಕವಾಗಿ ನಡೆದಿದೆ. ಲಕ್ಷಕ್ಕಿಂತ ಹೆಚ್ಚು ಜನ ಭಾಗವಹಿಸುವ ಇದುವೇ ನಿಜಕ್ಕೂ ನುಡಿ ಜಾತ್ರೆ ಎಂದು ಬಣ್ಣಿಸಿದರು.