ಜಿಲ್ಲೆ

ದನ ಮೇಯಿಸುತ್ತಿದ್ದ ಮಹಿಳೆ ಮೇಲೆ ಕರಡಿ ದಾಳಿ

Uttara Kannada - Subash Hegde

ಜೊಯಿಡಾ: ತಾಲೂಕಿನ ಮಹಿಳೆಯೊಬ್ಬಳ ಮೇಲೆ ಇಂದು ಬೆಳಿಗ್ಗೆ ಕರಡಿ ದಾಳಿ ಮಾಡಿ ಗಂಬಿರವಾಗಿ ಗಾಯಗೊಳಿಸಿದೆ.

ಡೆರಿಯಾ ಗ್ರಾಮದ ಶಾಂತಾ ಹನುಮಂತ ಡೇರೆಕರ್ ಎಂಬ 53 ವರ್ಷದ ವ್ಯಕ್ತಿಯ ಮೇಲೆ ಇವತ್ತು ಸೋಮವಾರ ಬೇಳಗ್ಗೆ ಮನೆಯ ಸಮೀಪದಲ್ಲಿ ಬತ್ತದ ಗದ್ದೆಯಲ್ಲಿ ಕರಡಿ ದಾಳಿ ನಡೆಸಿ ಮುಖಕ್ಕೆ ಕಚ್ಚಿ ಗಾಯಗೊಳಿಸಿದೆ.

ಕರಡಿ ದಾಳಿಗೊಳಗಾದ ವ್ಯಕ್ತಿಯನ್ನು ಜೊಯಿಡಾ ತಾಲೂಕಾ ಆಸ್ಪತ್ರೆಗೆ ತಂದು ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿ ಬಾಲಾಜಿ ಆಸ್ಪತ್ರೆಗೆ ಕೊಂಡೊಯ್ಯಲಾಗುತ್ತಿದೆ.