ಜಿಲ್ಲೆ

ಮೊಮ್ಮಗಳು ಸಾನ್ವಿ ಜತೆಗೆ ಕಾಲ ಕಳೆದ ಬಿ.ಸಿ.ಪಾಟೀಲ

ಹಾವೇರಿ: ಚುನಾವಣೆ ಪ್ರಚಾರದಲ್ಲಿ ಬಿಸಿ ಆಗಿದ್ದ ಕೃಷಿ ಸಚಿವ, ಹಿರೇಕೆರೂರ ಬಿಜೆಪಿ ಅಭ್ಯರ್ಥಿ ಬಿ.ಸಿ.ಪಾಟೀಲ ಒತ್ತಡ ಮರೆತು ಮೊಮ್ಮಗಳೊಂದಿಗೆ ಸಂಭ್ರಮಪಟ್ಟರು.

ಹಿರೇಕೆರೂರ ನಿವಾಸದಲ್ಲಿ ಮೊಮ್ಮಗಳು ಸಾನ್ವಿ ಜತೆಗೆ ಕಾಲ ಕಳೆದರು‌. ಮಗುವಿನ ಮುದ್ದಾದ ಮಾತು ಕೇಳಿ ಮಗುವಿನಂತಾಗಿದ್ದು ಕಂಡು ಬಂತು.