ಬೆಂಗಳೂರು: ಬಿಬಿಎಂಪಿಯ 243 ವಾರ್ಡ್‌ಗಳ ಮೀಸಲಾತಿ ಕರಡು ಪಟ್ಟಿಯನ್ನು ಬುಧವಾರ ಅಧಿಸೂಚನೆ ಹೊರಡಿಸಿದ್ದು, ಸಾರ್ವಜನಿಕರಿಂದ ಆಕ್ಷೇಪಣೆ ಸಲ್ಲಿಕೆಗೆ 15 ದಿನಗಳ ಕಾಲಾವಕಾಶ ನೀಡಿದೆ. ಬಿಬಿಎಂಪಿ ಚುನಾವಣೆ ಕುರಿತ ಸರ್ಕಾರದ ಮೇಲ್ಮನವಿಯನ್ನು ಜು.28 ರಂದು ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್ ತ್ರಿಸದಸ್ಯ ಪೀಠವು ಬಿಬಿಎಂಪಿಯ 243 ವಾರ್ಡ್‌ಗಳಿಗೆ ಮೀಸಲಾತಿ ಪಟ್ಟಿ ಪ್ರಕಟಿಸುವಂತೆ ಒಂದು ವಾರದ ಗಡುವು ನೀಡಿತ್ತು. ಈ ಹಿನ್ನೆಲೆಯಲ್ಲಿ ಸರ್ಕಾರವು ಬಿಬಿಎಂಪಿ ಕಾಯ್ದೆ-2020ರ ಸೆಕ್ಷನ್ 7ರ ಅಡಿಯಲ್ಲಿ ನೀಡಲಾದ ಅಧಿಕಾರಗಳನ್ನು ಚಲಾಯಿಸಿ ಕರಡು ಪಟ್ಟಿಯ ಅಧಿಸೂಚನೆಯನ್ನು ಹೊರಡಿಸಿದೆ.
2011ರ ಜನಗಣತಿ ಆಧಾರದ ಮೇರೆಗೆ ವಿಧಾನಸಭಾ ಕ್ಷೇತ್ರ, ವಾರ್ಡ್‌ಗಳು ಹಾಗೂ ಮೀಸಲಾತಿಯನ್ನು ಕನ್ನಡ ಮತ್ತು ಇಂಗ್ಲೀಷ್‌ನಲ್ಲಿ ಪ್ರಕಟಿಸಿದೆ. ಈ ಮೀಸಲಾತಿ ಕುರಿತು ಯಾವುದೇ ಅಸಮಾಧಾನ ಇದ್ದಲ್ಲಿ ಅಧಿಸೂಚನೆ ಪ್ರಕಟಿಸಿದ ಒಂದುವಾರ (7 ದಿನ)ದಲ್ಲಿ ತಮ್ಮ ಆಕ್ಷೇಪಣೆಗಳನ್ನು ಒಂದು ವಾರದಲ್ಲಿ ಕಾರಣ ಸಹಿತ ಲಿಖಿತವಾಗಿ ದಾಖಲಿಸಿ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ನಗರಾಭಿವೃದ್ಧಿ ಇಲಾಖೆ, ಕೊಠಡಿ ಸಂಖ್ಯೆ-436, 4ನೇ ಮಹಡಿ, ವಿಕಾಸ ಸೌಧ, ಬೆಂಗಳೂರು-560 001 ಇಲ್ಲಿಗೆ ಸಲ್ಲಿಸಬಹುದು.
* ಯಲಹಂಕ ವಿಧಾನಸಭಾ ಕ್ಷೇತ್ರ
1 ಕೆಂಪೇಗೌಡ ವಾರ್ಡ್ ಸಾಮಾನ್ಯ
2 ಚೌಡೇಶ್ವರಿ ವಾರ್ಡ್ ಹಿಂದುಳಿದ ವರ್ಗ-ಎ
3 ಸೋಮೇಶ್ವರ ವಾರ್ಡ್ ಸಾಮಾನ್ಯ
4 ಅಟ್ಟೂರು ಲೇಔಟ್ ಹಿಂದುಳಿದ ವರ್ಗ-ಎ (ಮಹಿಳೆ)
5 ಯಲಹಂಕ ಸ್ಯಾಟಲೈಟ್ ಟೌನ್ ಸಾಮಾನ್ಯ ಮಹಿಳೆ
* ಬ್ಯಾಟರಾಯನಪುರ
6 ಕೋಗಿಲು ಸಾಮಾನ್ಯ ಮಹಿಳೆ
7 ಥಣಿಸಂದ್ರ ಹಿಂದುಳಿದ ವರ್ಗ-ಎ (ಮಹಿಳೆ)
8 ಜಕ್ಕೂರು ಸಾಮಾನ್ಯ
9 ಅಮೃತಹಳ್ಳಿ ಸಾಮಾನ್ಯ ಮಹಿಳೆ
10 ಕೆಂಪಾಪುರ ಸಾಮಾನ್ಯ
11 ಬ್ಯಾಟರಾಯನಪುರ ಹಿಂದುಳಿದ ವರ್ಗ-ಎ
12 ಕೊಡಿಗೇಹಳ್ಳಿ ಸಾಮಾನ್ಯ
13 ದೊಡ್ಡ ಬೊಮ್ಮಸಂದ್ರ ಸಾಮಾನ್ಯ ಮಹಿಳೆ
14 ವಿದ್ಯಾರಣ್ಯಪುರ ಸಾಮಾನ್ಯ ಮಹಿಳೆ
15 ಕುವೆಂಪುನಗರ ಪರಿಶಿಷ್ಟ ಜಾತಿ ಮಹಿಳೆ
* ದಾಸರಹಳ್ಳಿ ಕ್ಷೇತ್ರ
16 ಕಮ್ಮಗೊಂಡನಹಳ್ಳಿ ಪರಿಶಿಷ್ಟ ಜಾತಿ
17 ಶೆಟ್ಟಿಹಳ್ಳಿ ಸಾಮಾನ್ಯ ಮಹಿಳೆ
18 ಬಾಗಲಕುಂಟೆ ಹಿಂದುಳಿದ ವರ್ಗ-ಎ (ಮಹಿಳೆ)
19 ಡಿೆನ್ಸ್ ಕಾಲನಿ ಸಾಮಾನ್ಯ ಮಹಿಳೆ
20 ಮಲ್ಲಸಂದ್ರ ಹಿಂದುಳಿದ ವರ್ಗ-ಎ (ಮಹಿಳೆ)
21 ಟಿ.ದಾಸರಹಳ್ಳಿ ಹಿಂದುಳಿದ ವರ್ಗ-ಎ (ಮಹಿಳೆ)
22 ಚೊಕ್ಕಸಂದ್ರ ಸಾಮಾನ್ಯ ಮಹಿಳೆ
23 ನೆಲಗದರೇನಹಳ್ಳಿ ಸಾಮಾನ್ಯ ಮಹಿಳೆ
24 ರಾಜಗೋಪಾಲ ನಗರ ಸಾಮಾನ್ಯ
25 ರಾಜೇಶ್ವರಿ ನಗರ ಹಿಂದುಳಿದ ವರ್ಗ-ಎ ಮಹಿಳೆ
26 ಹೆಗ್ಗನಹಳ್ಳಿ ಸಾಮಾನ್ಯ
27 ಸುಂಕದಕಟ್ಟೆ ಸಾಮಾನ್ಯ ಮಹಿಳೆ
* ಯಶವಂತಪುರ ಕ್ಷೇತ್ರ
28 ದೊಡ್ಡ ಬಿದರಕಲ್ಲು ಪರಿಶಿಷ್ಟ ಪಂಗಡ ಮಹಿಳೆ
29 ವಿದ್ಯಾಮಾನ್ಯನಗರ ಸಾಮಾನ್ಯ
30 ಹೇರೋಹಳ್ಳಿ ಹಿಂದುಳಿದ ವರ್ಗ-ಎ ಮಹಿಳೆ
31 ದೊಡ್ಡಗೊಲ್ಲರಹಟ್ಟಿ ಹಿಂದುಳಿದ ವರ್ಗ-ಎ
32 ಉಳ್ಳಾಲ ಸಾಮಾನ್ಯ ಮಹಿಳೆ
33 ಕೆಂಗೇರಿ ಸಾಮಾನ್ಯ
34 ಬಂಡೆ ಮಠ ಹಿಂದುಳಿದ ವರ್ಗ-ಎ ಮಹಿಳೆ
35 ಹೆಮ್ಮಿಗೆಪುರ ಹಿಂದುಳಿದ ವರ್ಗ-ಎ
* ಆರ್.ಆರ್. ನಗರ ಕ್ಷೇತ್ರ
36 ಛತ್ರಪತಿ ಶಿವಾಜಿ ಸಾಮಾನ್ಯ ಮಹಿಳೆ
37 ಚಾಣಕ್ಯ ಹಿಂದುಳಿದ ವರ್ಗ-ಎ
38 ಜೆ.ಪಿ.ಪಾರ್ಕ್ ಹಿಂದುಳಿದ ವರ್ಗ-ಬಿ ಮಹಿಳೆ
39 ಕನ್ನೇಶ್ವರ ರಾಮ ಸಾಮಾನ್ಯ ಮಹಿಳೆ
40 ವೀರಮದಕರಿ ಪರಿಶಿಷ್ಟ ಜಾತಿ
41 ಪೀಣ್ಯ ಹಿಂದುಳಿದ ವರ್ಗ-ಎ
42 ಲಕ್ಷ್ಮೀದೇವಿನಗರ ಪರಿಶಿಷ್ಟ ಜಾತಿ
43 ರಣಧೀರ ಕಂಠೀರವ ಹಿಂದುಳಿದ ವರ್ಗ-ಬಿ ಮಹಿಳೆ
44 ವೀರಸಿಂಧೂರಲಕ್ಷಣ ಸಾಮಾನ್ಯ
45 ವಿಜಯನಗರ ಕೃಷ್ಣದೇವರಾಯ ಹಿಂದುಳಿದ ವರ್ಗ-ಎ
46 ಸರ್.ಎಂ.ವಿಶ್ವೇಶ್ವರಯ್ಯ ಸಾಮಾನ್ಯ
47 ನಾಲ್ವಡಿ ಕೃಷ್ಣರಾಜ ಒಡೆಯರ್ ಉದ್ಯಾನ ಸಾಮಾನ್ಯ ಮಹಿಳೆ
48 ಜ್ಞಾನಭಾರತಿ ಸಾಮಾನ್ಯ
49 ಆರ್.ಆರ್.ನಗರ ಹಿಂದುಳಿದ ವರ್ಗ-ಎ
* ಮಹಾಲಕ್ಷ್ಮೀ ಬಡಾವಣೆ
50 ಮಾರಪ್ಪನ ಪಾಳ್ಯ ಹಿಂದುಳಿದ ವರ್ಗ-ಎ ಮಹಿಳೆ
51 ನಾಗಪುರ ಹಿಂದುಳಿದ ವರ್ಗ-ಎ
52 ಮಹಾಲಕ್ಷ್ಮೀಪುರಂ ಸಾಮಾನ್ಯ ಮಹಿಳೆ
53 ನಂದಿನಿ ಲೇಔಟ್ ಸಾಮಾನ್ಯ ಮಹಿಳೆ
54 ಜೈ ಮಾರುತಿ ನಗರ ಹಿಂದುಳಿದ ವರ್ಗ-ಎ ಮಹಿಳೆ
55 ಪುನೀತ್ ರಾಜ್ ಕುಮಾರ್ ಹಿಂದುಳಿದ ವರ್ಗ-ಬಿ
56 ಶಂಕರಮಠ ಪರಿಶಿಷ್ಟ ಜಾತಿ
57 ಶಕ್ತಿಗಣಪತಿ ನಗರ ಸಾಮಾನ್ಯ ಮಹಿಳೆ
58 ವೃಷಭಾವತಿ ನಗರ ಸಾಮಾನ್ಯ
* ಮಲ್ಲೇಶ್ವರ
59 ಮತ್ತಿಕೆರೆ ಹಿಂದುಳಿದ ವರ್ಗ-ಎ
60 ಅರಮನೆ ನಗರ ಸಾಮಾನ್ಯ
61 ಮಲ್ಲೇಶ್ವರ ಸಾಮಾನ್ಯ
62 ಸುಬ್ರಹ್ಮಣ್ಯನಗರ ಹಿಂದುಳಿದ ವರ್ಗ-ಬಿ
63 ಗಾಯಿತ್ರಿ ನಗರ ಹಿಂದುಳಿದ ವರ್ಗ-ಎ
64 ಕಾಡು ಮಲ್ಲೇಶ್ವರ ಹಿಂದುಳಿದ ವರ್ಗ-ಎ
65 ರಾಜಮಹಲ್ ಗುಟ್ಟಹಳ್ಳಿ ಸಾಮಾನ್ಯ ಮಹಿಳೆ
* ಹೆಬ್ಬಾಳ ಕ್ಷೇತ್ರ
66 ರಾಧಾಕೃಷ್ಣ ದೇವಸ್ಥಾನ ವಾರ್ಡ್ ಹಿಂದುಳಿದ ವರ್ಗ-ಎ
67 ಸಂಜಯ ನಗರ ಸಾಮಾನ್ಯ
68 ವಿಶ್ವನಾಥ ನಾಗೇನಹಳ್ಳಿ ಸಾಮಾನ್ಯ
69 ಮನೋರಾಯನಪಾಳ್ಯ ಹಿಂದುಳಿದ ವರ್ಗ-ಎ ಮಹಿಳೆ
70 ಹೆಬ್ಬಾಳ ಹಿಂದುಳಿದ ವರ್ಗ-ಎ ಮಹಿಳೆ
71 ಚಾಮುಂಡಿ ನಗರ ಸಾಮಾನ್ಯ
72 ಗಂಗಾನಗರ ಹಿಂದುಳಿದ ವರ್ಗ-ಬಿ ಮಹಿಳೆ
73 ಜಯಚಾಮರಾಜೇಂದ್ರ ನಗರ ಸಾಮಾನ್ಯ
* ಪುಲಕೇಶಿನಗರ ಕ್ಷೇತ್ರ
74 ಕಾವಲು ಬೈರಸಂದ್ರ ಸಾಮಾನ್ಯ ಮಹಿಳೆ
75 ಕುಶಾಲ್ ನಗರ ಹಿಂದುಳಿದ ವರ್ಗ-ಎ ಮಹಿಳೆ
76 ಮುನೇಶ್ವರ ನಗರ ಹಿಂದುಳಿದ ವರ್ಗ-ಎ ಮಹಿಳೆ
77 ದೇವರ ಜೀವನಹಳ್ಳಿ ಹಿಂದುಳಿದ ವರ್ಗ-ಎ ಮಹಿಳೆ
78 ಎಸ್‌ಕೆ ಗಾರ್ಡ್‌ನ್ ಪರಿಶಿಷ್ಟ ಜಾತಿ ಮಹಿಳೆ
79 ಸಗಾಯರಪುರ ಪರಿಶಿಷ್ಟ ಜಾತಿ
80 ಪುಲಕೇಶಿನಗರ ಹಿಂದುಳಿದ ವರ್ಗ-ಬಿ ಮಹಿಳೆ
* ಕೆ.ಆರ್. ಪುರ ಕ್ಷೇತ್ರ
81 ಹೊರಮಾವು ಹಿಂದುಳಿದ ವರ್ಗ-ಎ
82 ಬಾಬುಸಾಬ್ ಪಾಳ್ಯ ಸಾಮಾನ್ಯ
83 ಕಲ್ಕೆರೆ ಹಿಂದುಳಿದ ವರ್ಗ-ಎ ಮಹಿಳೆ
84 ರಾಮಮೂರ್ತಿ ನಗರ ಸಾಮಾನ್ಯ
85 ವಿಜಿನಾಪುರ ಪರಿಶಿಷ್ಟ ಜಾತಿ ಮಹಿಳೆ
86 ಕೆ.ಆರ್.ಪುರ ಸಾಮಾನ್ಯ
87 ಮೇಡಹಳ್ಳಿ ಹಿಂದುಳಿದ ವರ್ಗ-ಎ
88 ಬಸವನಪುರ ಪರಿಶಿಷ್ಟ ಜಾತಿ
89 ದೇವಸಂದ್ರ ಸಾಮಾನ್ಯ
90 ಮದೇವಪುರ ಹಿಂದುಳಿದ ವರ್ಗ-ಎ
91 ಎ.ನಾರಾಯಣಪುರ ಸಾಮಾನ್ಯ
92 ವಿಜ್ಞಾನನಗರ ಸಾಮಾನ್ಯ ಮಹಿಳೆ
93 ಎಚ್‌ಎಎಲ್ ವಿಮಾನ ನಿಲ್ದಾಣ ಸಾಮಾನ್ಯ
* ಸರ್ವಜ್ಞ ನಗರ
94 ಹೆಣ್ಣೂರು ಹಿಂದುಳಿದ ವರ್ಗ-ಎ ಮಹಿಳೆ
95 ನಾಗವಾರ ಹಿಂದುಳಿದ ವರ್ಗ-ಎ ಮಹಿಳೆ
96 ಕಾಡುಗೊಂಡನಹಳ್ಳಿ ಪರಿಶಿಷ್ಟ ಪಂಗಡ ಮಹಿಳೆ
97 ವೆಂಕಟೇಶಪುರ ಹಿಂದುಳಿದ ವರ್ಗ-ಬಿ ಮಹಿಳೆ
98 ಕಾಚರಕನಹಳ್ಳಿ ಸಾಮಾನ್ಯ ಮಹಿಳೆ
99 ಎಚ್‌ಆರ್‌ಬಿಆರ್ ಲೇಔಟ್ ಸಾಮಾನ್ಯ
100 ಬಾಣಸವಾಡಿ ಸಾಮಾನ್ಯ
101 ಕಮ್ಮನಹಳ್ಳಿ ಹಿಂದುಳಿದ ವರ್ಗ-ಎ
102 ಲಿಂಗರಾಜಪುರ ಪರಿಶಿಷ್ಟ ಜಾತಿ
103 ಮಾರುತಿಸೇವಾ ನಗರ ಪರಿಶಿಷ್ಟ ಜಾತಿ ಮಹಿಳೆ
* ಮಹದೇವಪುರ
104 ಕಾಡುಗೋಡಿ ಹಿಂದುಳಿದ ವರ್ಗ-ಎ
105 ಬೆಳತ್ತೂರು ಪರಿಶಿಷ್ಟ ಜಾತಿ
106 ಹೂಡಿ ಹಿಂದುಳಿದ ವರ್ಗ-ಬಿ
107 ಗರುಡಾಚಾರ್‌ಪಾಳ್ಯ ಸಾಮಾನ್ಯ
108 ದೊಡ್ಡನೆಕುಂದಿ ಸಾಮಾನ್ಯ
109 ಎಇಸಿಎಸ್ ಲೇಔಟ್ ಹಿಂದುಳಿದ ವರ್ಗ-ಎ
110 ವೈಟ್‌ಫೀಲ್ಡ್ ಸಾಮಾನ್ಯ
111 ಹಗದೂರು ಸಾಮಾನ್ಯ ಮಹಿಳೆ
112 ವರ್ತೂರು ಹಿಂದುಳಿದ ವರ್ಗ-ಎ
113 ಮುನ್ನೆಕೊಳ್ಳಾಲ ಸಾಮಾನ್ಯ
114 ಮಾರತಹಳ್ಳಿ ಹಿಂದುಳಿದ ವರ್ಗ-ಎ ಮಹಿಳೆ
115 ಬೆಳ್ಳಂದೂರು ಸಾಮಾನ್ಯ
116 ದೊಡ್ಡಕನಹಳ್ಳಿ ಸಾಮಾನ್ಯ
* ಸಿ.ವಿ. ರಾಮನ್ ನಗರ
117 ಸಿವಿ ರಾಮನ್‌ನಗರ ಸಾಮಾನ್ಯ
118 ಲಾಲ್‌ಬಹದ್ದೂರ್ ನಗರ ಪರಿಶಿಷ್ಟ ಜಾತಿ
119 ಹೊಸ ಬೈಯಪ್ಪನಹಳ್ಳಿ ಪರಿಶಿಷ್ಟ ಜಾತಿ ಮಹಿಳೆ
120 ಹೊಯ್ಸಳನಗರ ಪರಿಶಿಷ್ಟ ಜಾತಿ ಮಹಿಳೆ
121 ಹಳೆ ತಿಪ್ಪಸಂದ್ರ ಸಾಮಾನ್ಯ
122 ಹೊಸ ತಿಪ್ಪಸಂದ್ರ ಸಾಮಾನ್ಯ
123 ಜಲಕಂಠೇಶ್ವರ ನಗರ ಸಾಮಾನ್ಯ ಮಹಿಳೆ
124 ಜೀವನಭೀಮಾ ನಗರ ಪರಿಶಿಷ್ಟ ಜಾತಿ
125 ಕೋನೇನ ಅಗ್ರಹಾರ ಸಾಮಾನ್ಯ ಮಹಿಳೆ
* ಶಿವಾಜಿನಗರ
126 ರಾಮಸ್ವಾಮಿ ಪಾಳ್ಯ ಪರಿಶಿಷ್ಟ ಜಾತಿ ಮಹಿಳೆ
127 ಜಯಮಹಲ್ ಸಾಮಾನ್ಯ ಮಹಿಳೆ
128 ವಸಂತನಗರ ಹಿಂದುಳಿದ ವರ್ಗ-ಎ ಮಹಿಳೆ
129 ಸಂಪಂಗಿರಾಮನಗರ ಹಿಂದುಳಿದ ವರ್ಗ-ಎ ಮಹಿಳೆ
130 ಭಾರತಿನಗರ ಹಿಂದುಳಿದ ವರ್ಗ-ಬಿ ಮಹಿಳೆ
131 ಹಲಸೂರು ಪರಿಶಿಷ್ಟ ಜಾತಿ
* ಗಾಂಧಿನಗರ
132 ದತ್ತಾತ್ರೇಯ ದೇವಸ್ಥಾನ ಸಾಮಾನ್ಯ ಮಹಿಳೆ
133 ಗಾಂಧಿನಗರ ಹಿಂದುಳಿದ ವರ್ಗ-ಎ ಮಹಿಳೆ
134 ಸುಭಾಷ್ ನಗರ ಪರಿಶಿಷ್ಟ ಜಾತಿ ಮಹಿಳೆ
135 ಓಕಳಿಪುರ ಪರಿಶಿಷ್ಟ ಜಾತಿ ಮಹಿಳೆ
136 ಬಿನ್ನಿಪೇಟೆ ಸಾಮಾನ್ಯ ಮಹಿಳೆ
137 ಕಾಟನ್‌ಪೇಟೆ ಸಾಮಾನ್ಯ ಮಹಿಳೆ
138 ಚಿಕ್ಕಪೇಟೆ ಸಾಮಾನ್ಯ ಮಹಿಳೆ
* ರಾಜಾಜಿನಗರ
139 ದಯಾನಂದ ನಗರ ಪರಿಶಿಷ್ಟ ಜಾತಿ
140 ಪ್ರಕಾಶನಗರ ಹಿಂದುಳಿದ ವರ್ಗ-ಎ ಮಹಿಳೆ
141 ರಾಜಾಜಿನಗರ ಸಾಮಾನ್ಯ ಮಹಿಳೆ
142 ಶ್ರೀರಾಮಮಂದಿರ ಸಾಮಾನ್ಯ
143 ಶಿವನಗರ ಸಾಮಾನ್ಯ
144 ಬಸವೇಶ್ವರನಗರ ಹಿಂದುಳಿದ ವರ್ಗ-ಬಿ
145 ಕಾಮಾಕ್ಷಿಪಾಳ್ಯ ಸಾಮಾನ್ಯ
* ಗೋವಿಂದರಾಜನಗರ
146 ಡಾ.ರಾಜ್‌ಕುಮಾರ್ ಸಾಮಾನ್ಯ ಮಹಿಳೆ
147 ಅಗ್ರಹಾರ ದಾಸರಹಳ್ಳಿ ಸಾಮಾನ್ಯ
148 ಗೋವಿಂದರಾಜನಗರ ಹಿಂದುಳಿದ ವರ್ಗ-ಎ
149 ಕಾವೇರಿಪುರ ಸಾಮಾನ್ಯ ಮಹಿಳೆ
150 ಮಾರೇನಹಳ್ಳಿ ಹಿಂದುಳಿದ ವರ್ಗ-ಎ
151 ಮಾರುತಿ ಮಂದಿರ ಸಾಮಾನ್ಯ
152 ಮೂಡಲಪಾಳ್ಯ ಹಿಂದುಳಿದ ವರ್ಗ-ಎ ಮಹಿಳೆ
153 ನಾಗರಬಾವಿ ಹಿಂದುಳಿದ ವರ್ಗ-ಬಿ ಮಹಿಳೆ
154 ಚಂದ್ರಾಲೇಔಟ್ ಸಾಮಾನ್ಯ
155 ನಾಯಂಡಹಳ್ಳಿ ಸಾಮಾನ್ಯ
* ವಿಜಯನಗರ
156 ಕೆಂಪಾಪುರ ಅಗ್ರಹಾರ ಪರಿಶಿಷ್ಟ ಪಂಗಡ
157 ವಿಜಯನಗರ ಸಾಮಾನ್ಯ
158 ಹೊಸಹಳ್ಳಿ ಹಿಂದುಳಿದ ವರ್ಗ-ಎ ಮಹಿಳೆ
159 ಹಂಪಿನಗರ ಸಾಮಾನ್ಯ
160 ಬಾಪೂಜಿನಗರ ಸಾಮಾನ್ಯ ಮಹಿಳೆ
161 ಅತ್ತಿಗುಪ್ಪೆ ಸಾಮಾನ್ಯ
162 ಗಾಳಿ ಆಂಜನೇಯ ದೇವಸ್ಥಾನ ಸಾಮಾನ್ಯ ಮಹಿಳೆ
163 ವೀರಭದ್ರನಗರ ಸಾಮಾನ್ಯ ಮಹಿಳೆ
164 ಅವಲಹಳ್ಳಿ ಹಿಂದುಳಿದ ವರ್ಗ-ಎ ಮಹಿಳೆ
* ಚಾಮರಾಜಪೇಟೆ
165 ಚಾಮರಾಜಪೇಟೆ ಸಾಮಾನ್ಯ ಮಹಿಳೆ
166 ಚಲವಾದಿಪಾಳ್ಯ ಪರಿಶಿಷ್ಟ ಜಾತಿ ಮಹಿಳೆ
167 ಜಗಜೀವನರಾಮ್ ನಗರ ಪರಿಶಿಷ್ಟ ಜಾತಿ ಮಹಿಳೆ
168 ಪಾದರಾಯನಪುರ ಸಾಮಾನ್ಯ ಮಹಿಳೆ
169 ದೇವರಾಜ್ ಅರಸ್ ನಗರ ಸಾಮಾನ್ಯ ಮಹಿಳೆ
170 ಆಜಾದ್‌ನಗರ ಪರಿಶಿಷ್ಟ ಪಂಗಡ
* ಚಿಕ್ಕಪೇಟೆ
171 ಸುಧಾಮನಗರ ಪರಿಶಿಷ್ಟ ಜಾತಿ
172 ಧರ್ಮರಾಯಸ್ವಾಮಿ ದೇವಸ್ಥಾನ ಸಾಮಾನ್ಯ
173 ಸುಂಕೇನಹಳ್ಳಿ ಹಿಂದುಳಿದ ವರ್ಗ-ಎ
174 ವಿಶ್ವೇಶ್ವರಪುರ ಸಾಮಾನ್ಯ
175 ಅಶೋಕ ಸ್ತಂಭ ಸಾಮಾನ್ಯ
176 ಸೊಮೇಶ್ವರನಗರ ಹಿಂದುಳಿದ ವರ್ಗ-ಎ
177 ಹೊಂಬೇಗೌಡನಗರ ಸಾಮಾನ್ಯ
* ಶಾಂತಿನಗರ
178 ದೊಮ್ಮಲೂರು ಪರಿಶಿಷ್ಟ ಜಾತಿ
179 ಜೋಗುಪಾಳ್ಯ ಸಾಮಾನ್ಯ ಮಹಿಳೆ
180 ಅಗರಂ ಪರಿಶಿಷ್ಟ ಜಾತಿ ಮಾಹಿಳೆ
181 ಶಾಂತಲಾನಗರ ಸಾಮಾನ್ಯ ಮಹಿಳೆ
182 ಶಾಂತಿನಗರ ಹಿಂದುಳಿದ ವರ್ಗ-ಎ
183 ನೀಲಸಂದ್ರ ಸಾಮಾನ್ಯ ಮಹಿಳೆ
184 ವನ್ನಾರ್‌ಪೇಟೆ ಪರಿಶಿಷ್ಟ ಜಾತಿ ಮಹಿಳೆ’
* ಬಿಟಿಎಂ ಬಡಾವಣೆ
185 ಈಜಿಪುರ ಸಾಮಾನ್ಯ ಮಹಿಳೆ
186 ಕೋರಮಂಗಲ ಸಾಮಾನ್ಯ ಮಹಿಳೆ
187 ಆಡುಗೋಡಿ ಸಾಮಾನ್ಯ ಮಹಿಳೆ
188 ಲಕ್ಕಸಂದ್ರ ಪರಿಶಿಷ್ಟ ಜಾತಿ ಮಹಿಳೆ
189 ಸುದ್ದಗುಂಟೆಪಾಳ್ಯ ಸಾಮಾನ್ಯ
190 ಮಡಿವಾಳ ಸಾಮಾನ್ಯ ಮಹಿಳೆ
191 ಜಕ್ಕಸಂದ್ರ ಸಾಮಾನ್ಯ ಮಹಿಳೆ
192 ಬಿಟಿಎಂ ಲೇಔಟ್ ಹಿಂದುಳಿದ ವರ್ಗ-ಎ ಮಹಿಳೆ
193 ಎನ್‌ಎಸ್ ಪಾಳ್ಯ ಹಿಂದುಳಿದ ವರ್ಗ-ಎ ಮಹಿಳೆ
* ಜಯನಗರ
194 ಗುರಪ್ಪನಪಾಳ್ಯ ಸಾಮಾನ್ಯ ಮಹಿಳೆ
195 ತಿಲಕನಗರ ಹಿಂದುಳಿದ ವರ್ಗ-ಬಿ ಮಹಿಳೆ
196 ಬೈರಸಂದ್ರ ಸಾಮಾನ್ಯ ಮಹಿಳೆ
197 ಶಾಕಾಂಬರಿನಗರ ಸಾಮಾನ್ಯ ಮಹಿಳೆ
198 ಜೆಪಿ ನಗರ ಸಾಮಾನ್ಯ
199 ಸಾರಕ್ಕಿ ಸಾಮಾನ್ಯ ಮಹಿಳೆ
* ಪದ್ಮನಾಭನಗರ
200 ಯಡಿಯೂರು ಸಾಮಾನ್ಯ ಮಹಿಳೆ
201 ಉಮಾಮಹೇಶ್ವರಿ ವಾರ್ಡ್ ಹಿಂದುಳಿದ ವರ್ಗ-ಎ ಮಹಿಳೆ
202 ಗಣೇಶ ಮಂದಿರ ವಾರ್ಡ್ ಹಿಂದುಳಿದ ವರ್ಗ-ಬಿ ಮಹಿಳೆ
203 ಬನಶಂಕರಿ ದೇವಸ್ಥಾನ ಸಾಮಾನ್ಯ
204 ಕುಮಾರಸ್ವಾಮಿ ಲೇಔಟ್ ಹಿಂದುಳಿದ ವರ್ಗ-ಎ ಮಹಿಳೆ
205 ವಿಕ್ರಮ್ ನಗರ ಸಾಮಾನ್ಯ
206 ಪದ್ಮನಾಭನಗರ ಸಾಮಾನ್ಯ
207 ಕಾಮಾಕ್ಯ ನಗರ ಸಾಮಾನ್ಯ
208 ದೀನ್‌ದಯಾಳು ನಗರ ಹಿಂದುಳಿದ ವರ್ಗ-ಎ
209 ಹೊಸಕರೆಹಳ್ಳಿ ಸಾಮಾನ್ಯ
* ಬಸವನಗುಡಿ
210 ಬಸವನಗುಡಿ ಸಾಮಾನ್ಯ ಮಹಿಳೆ
211 ಹನುಮಂತನಗರ ಸಾಮಾನ್ಯ ಮಹಿಳೆ
212 ಶ್ರೀನಿವಾಸ ನಗರ ಹಿಂದುಳಿದ ವರ್ಗ-ಎ
213 ಶ್ರೀನಗರ ಹಿಂದುಳಿದ ವರ್ಗ-ಬಿ
214 ಗಿರಿನಗರ ಸಾಮಾನ್ಯ
215 ಕತ್ರಿಗುಪ್ಪೆ ಸಾಮಾನ್ಯ
216 ವಿದ್ಯಾಪೀಠ ಹಿಂದುಳಿದ ವರ್ಗ-ಎ
* ಬೆಂಗಳೂರು ದಕ್ಷಿಣ
217 ಉತ್ತರಹಳ್ಳಿ ಹಿಂದುಳಿದ ವರ್ಗ-ಎ
218 ಸುಬ್ರಮಣ್ಯಪುರ ಸಾಮಾನ್ಯ
219 ವಸಂತಪುರ ಹಿಂದುಳಿದ ವರ್ಗ-ಎ ಮಹಿಳೆ
220 ಯಲಚೇನಹಳ್ಳಿ ಸಾಮಾನ್ಯ
221 ಕೋಣನಕುಂಟೆ ಸಾಮಾನ್ಯ
222 ಆರ್‌ಬಿಐ ಲೇಔಟ್ ಸಾಮಾನ್ಯ ಮಹಿಳೆ
223 ಚುಂಚಘಟ್ಟ ಸಾಮಾನ್ಯ
224 ಅಂಜನಾಪುರ ಹಿಂದುಳಿದ ವರ್ಗ-ಎ
225 ಗೊಟ್ಟಿಗೆರೆ ಸಾಮಾನ್ಯ
226 ಕಾಳೇನ ಅಗ್ರಹಾರ ಸಾಮಾನ್ಯ ಮಹಿಳೆ
227 ಬೇಗೂರು ಹಿಂದುಳಿದ ವರ್ಗ-ಎ
228 ನಾಗನಾಥಪುರ ಸಾಮಾನ್ಯ ಮಹಿಳೆ
* ಬೊಮ್ಮನಹಳ್ಳಿ
229 ಇಬ್ಲೂರು ಸಾಮಾನ್ಯ ಮಹಿಳೆ
230 ಅಗರ ಹಿಂದುಳಿದ ವರ್ಗ-ಬಿ
231 ಮಂಗಮ್ಮನಪಾಳ್ಯ ಹಿಂದುಳಿದ ವರ್ಗ-ಎ
232 ಎಚ್‌ಎಸ್‌ಆರ್- ಸಿಂಗಸಂದ್ರ ಸಾಮಾನ್ಯ ಮಹಿಳೆ
233 ರೂಪೇನ ಅಗ್ರಹಾರ ಸಾಮಾನ್ಯ ಮಹಿಳೆ
234 ಹೊಂಗಸಂದ್ರ ಹಿಂದುಳಿದ ವರ್ಗ-ಬಿ
235 ಬೊಮ್ಮನಹಳ್ಳಿ ಸಾಮಾನ್ಯ ಮಹಿಳೆ
236 ದೇವರಚಿಕ್ಕನಹಳ್ಳಿ ಸಾಮಾನ್ಯ ಮಹಿಳೆ
237 ಬಿಳೇಕಹಳ್ಳಿ ಸಾಮಾನ್ಯ ಮಹಿಳೆ
238 ಅರಕೆರೆ ಸಾಮಾನ್ಯ ಮಹಿಳೆ
239 ಹುಳಿಮಾವು ಸಾಮಾನ್ಯ
240 ವಿನಾಯಕನಗರ ಹಿಂದುಳಿದ ವರ್ಗ-ಎ ಮಹಿಳೆ
241 ಪುಟ್ಟೇನಹಳ್ಳಿ ಸಾರಕ್ಕಿ ಕೆರೆ ಹಿಂದುಳಿದ ವರ್ಗ-ಎ
242 ಜರಗನಹಳ್ಳಿ ಸಾಮಾನ್ಯ ಮಹಿಳೆ
* ಆನೇಕಲ್
243 ಕೂಡ್ಲು ಸಾಮಾನ್ಯ ಮಹಿಳೆ