ಜಿಲ್ಲೆ

ಸಡಗರದ ಬಸವೇಶ್ವರಸ್ವಾಮಿ ದಿವ್ಯ ರಥೋತ್ಸವ

ಅರಸೀಕೆರೆ ಗ್ರಾಮಾಂತರ: ತಾಲೂಕಿನ ಕಣಕಟ್ಟೆ ಹೋಬಳಿಯ ಹೀರೆಸಾದರಹಳ್ಳಿ ಗ್ರಾಮ ದೇವರಾದ ಶ್ರೀ ಗುರುಕೊಟ್ಟೊರು ಬಸವೇಶ್ವರ ಸ್ವಾಮಿ ದಿವ್ಯ ರಥೋತ್ಸವ ಇತ್ತೀಚೆಗೆ ಸಡಗರ ಸಂಭ್ರಮದಿಂದ ಜರುಗಿತು.

ರಥೋತ್ಸವದಲ್ಲಿ ನೂರಾರು ಭಕ್ತರು ಭಾಗವಹಿಸಿ ಪ್ರಸಾದ ಸ್ವೀಕರಿಸಿದರು.

ಕ್ಯಾತಲಿಂಗೆಶ್ವರ ಆಗಮನ ನಂತರ ಲಿಂಗಬೀರನಕುಣಿತ ಗಮನಸೆಳೆಯಿತು.