ಮುದ್ದೇಬಿಹಾಳ: ಪಟ್ಟಣದ ಕುಂಬಾರ ಓಣಿಯಲ್ಲಿರುವ ಆಲಗಂಬದ ಬಸವೇಶ್ವರ ಜಾತ್ರೆ ಸೋಮವಾರ ಜರುಗಿತು.
ಪ್ರಮುಖ ಬೀದಿಗಳಲ್ಲಿ ಬಸವೇಶ್ವರ ಭಾವಚಿತ್ರದ ಮೆರವಣಿಗೆ ನಡೆಯಿತು. ಮೆರವಣಿಗೆಯಲ್ಲಿ 51 ಕುಂಭಗಳ ಮೆರವಣಿಗೆ ಮಾಡಲಾಯಿತು.
ಹಿರಿಯರಾದ ಮಲ್ಲಪ್ಪ ಕುಂಬಾರ, ಸಂಗಣ್ಣ ಮಡಿವಾಳರ, ದ್ಯಾಮಣ್ಣ ಕುಂಬಾರ, ಗುಂಡು ಬಡಿಗೇರ, ಧರ್ಮಣ್ಣ ಕುಂಬಾರ, ರಾಮಣ್ಣ ಕುಂಬಾರ, ಸಂಗಣ್ಣ ಕುಂಬಾರ, ತಿಪ್ಪಣ್ಣ ಕುಂಬಾರ, ಬಸವರಾಜ ಕುಂಬಾರ, ಪವಾಡೆಪ್ಪ ಮಡಿವಾಳರ, ಮುತ್ತಣ್ಣ ಕುಂಬಾರ, ಪರಸಪ್ಪ ಕುಂಬಾರ, ರಾಕೇಶ ಅಮರಣ್ಣವರ, ಶಿವಪ್ಪ ಕುಂಬಾರ, ಬಸವರಾಜ ಅಮರಣ್ಣವರ ಇದ್ದರು.