ಜಿಲ್ಲೆ

ಬಸಮ್ಮ ಚೌದ್ರಿ ನಿಧನ ಸುಂಬಡದಲ್ಲಿ ನಾಳೆ ಅಂತ್ಯಕ್ರಿಯೆ

ಬಾಬುರಾವ ಯಡ್ರಾಮಿ


ಕಲಬುರಗಿ : ಯಡ್ರಾಮಿ ತಾಲೂಕಿನ ಸುಂಬಡ ಗ್ರಾಮದ ಹಿರಿಯ ಜೀವಿಗಳಾಗಿದ್ದ ಬಸಮ್ಮ‌ಧರೆಪ್ಪ ಚೌದ್ರಿ ೭೨ ಸೋಮವಾರ ನಿಧನರಾದರು. ಆರು ಜನ ಪುತ್ರರು ಸೇರಿದಂತೆ ಬಂಧುಗಳನ್ನು ಅಗಲಿದ್ದಾರೆ. ಮಂಗಳವಾರ ಮಧ್ಯಾಹ್ನ ಸ್ಚಾಗ್ರಾಮ ಸುಂಬಡದಲ್ಲಿರುವ ಸ್ವಂತ ಹೊಲದಲ್ಲಿ ಅಂತ್ಯಕ್ರಿಯೆ ನೆರವೇರಲಿದೆ.