ಜಿಲ್ಲೆ

ಕಂಚಿನ ಮೂರ್ತಿ ಮೆರವಣಿಗೆ

ಭರಮಸಾಗರ: ಹೊನ್ನಾಳಿ ತಾಲೂಕು ಯಕ್ಕನಹಳ್ಳಿ ರಾಜ್ಯ ಹೆದ್ದಾರಿ ಬಳಿ ಪ್ರತಿಷ್ಠಾಪಿಸಲು ಉದ್ದೇಶಿಸಿರುವ 9 ಅಡಿ ಎತ್ತರದ ಸಂಗೊಳ್ಳಿ ರಾಯಣ್ಣ ಕಂಚಿನಮೂರ್ತಿಯನ್ನು ಭರಮಸಾಗದಲ್ಲಿ ಮೆರವಣಿಗೆ ನಡೆಸಿ ಬೀಳ್ಕೊಡಲಾಯಿತು

ತಿಪ್ಪೇಸ್ವಾಮಿ, ರಾಮಚಂದ್ರಪ್ಪ, ಹನುಮಂತಪ್ಪ, ಚಿದಾನಂದಪ್ಪ, ರುದ್ರಣ್ಣ ಇತರರಿದ್ದಾರೆ.