MALKAPPA PATIL 
ಜಿಲ್ಲೆ

ಬಣಜಿಗ ಸಮುದಾಯ ಆವಿರೋಧ ಆಯ್ಕೆ

ರಾಯಚೂರು ಕರ್ನಾಟಕ ರಾಜ್ಯ ಬಣಜಿಗ ಸಮಾಜದ ಕ್ಷೇಮಾಭಿವೃದ್ಧಿ ಸಂಘದ ಕೊಪ್ಪಳ ಜಿಲ್ಲಾ ಘಟಕದ ರಾಯಚೂರು ಕ್ಷೇತ್ರದಿಂದ ರಾಜ್ಯ ಕಾರ್ಯಕಾರಿ ಸಮಿತಿಗೆ ಜಿಲ್ಲೆಯ ಇಬ್ಬರು ಬಣಜಿಗ ಸಮುದಾಯದವರು ಆವಿರೋಧವಾಗಿ ಆಯ್ಕೆಯಾಗಿದ್ದಾರೆ.

ಜಿಲ್ಲೆಯ ಸಾಮಾನ್ಯ ಕ್ಷೇತ್ರದಿಂದ ಮಲ್ಕಪ್ಪ ಪಾಟೀಲ್ ಹಾಗೂ ವಿಶ್ವಸ್ಥ ಮಂಡಳಿ ಸ್ಥಾನಕ್ಕೆ ಎನ್.ಉದಯ ಕುಮಾರ ಅವರನ್ನು ಆವಿರೋಧವಾಗಿ ಸದಸ್ಯರು ಆಯ್ಕೆ ಮಾಡಲಾಗಿದೆಂದು ರಿಟರ್ನಿಂಗ್ ಅಽಕಾರಿ ಯು.ಮಲ್ಲಿಕಾರ್ಜುನ ಆದೇಶ ಹೊರಡಿಸಿದ್ದಾರೆ.