ಕಾನಹೊಸಹಳ್ಳಿ ನಾಡಕಚೇರಿಯಲ್ಲಿ ಗಣರಾಜ್ಯೋತ್ಸವ ಆಚರಿಸಲಾಯಿತು. ಉಪ ತಹಸೀಲ್ದಾರ್ ಮದಿಲೇಟಿ, ಗ್ರಾಪಂ ಅಧ್ಯಕ್ಷ ಕೆ.ಜಿ.ಸಿದ್ದನಗೌಡ, ಪ್ರಮುಖರಾದ ಲಕ್ಷ್ಮೀ, ಕೊಟ್ರೇಶ್, ಕೊಟ್ರಪ್ಪ, ಅನಿತಾ ಪೂಜಾರ್, ಚನ್ನಬಸಯ್ಯ ಇತರರಿದ್ದರು.
- ಉಪ ತಹಸೀಲ್ದಾರ್ ಮದಿಲೇಟಿ ಹೇಳಿಕೆ
- ಕಾನಹೊಸಹಳ್ಳಿ ನಾಡಕಚೇರಿಯಲ್ಲಿ ಧ್ವಜಾರೋಹಣ
ಗ್ರಾಮದ ನಾಡಕಚೇರಿಯಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಸಂವಿಧಾನವು ನಮಗೆ ಸಮಾನತೆ, ಶೈಕ್ಷಣಿಕ ಸೇರಿದಂತೆ ಹಲವು ಮೂಲಭೂತ ಹಕ್ಕು ನೀಡಿದೆ, ರಾಜ್ಯ ನಿರ್ದೇಶಕ ತತ್ವಗಳು ದೇಶದ ಅಭಿವೃದ್ಧಿಗೆ ಪೂರಕವಾಗಿವೆ ಎಂದರು.
ಗ್ರಾಪಂ ಅಧ್ಯಕ್ಷ ಕೆ.ಜಿ.ಸಿದ್ದನಗೌಡ, ಉಪಾಧ್ಯಕ್ಷೆ ಲಕ್ಷ್ಮೀ, ಕಂದಾಯ ನಿರೀಕ್ಷಕ ಎಂ.ಕೊಟ್ರೇಶ, ಶ್ರೀನಿವಾಸ್ ಕೊಂಡಿ, ಅನಿತಾ ಪೂಜಾರ್, ಸಂಪ್ರಿತಾ, ಇಮ್ರಾನ್, ಮೋಬಿನ್, ಚನ್ನಬಸಯ್ಯ, ದೇವೇಂದ್ರನಾಯ್ಕ, ಓಬಳೇಶ್, ಶಶಿಕುಮಾರ್, ಕೊಟ್ರೇಶ್, ಅಗ್ರಹಾರ ಮಂಜುನಾಥ, ಸಿದ್ದೇಶ, ಬೋರಣ್ಣ ಇತರರಿದ್ದರು.