ಮಳೆ ಹಿನ್ನೆಲೆಯಲ್ಲಿ ಕಂಪ್ಲಿ ಎಪಿಎಂಸಿಯಲ್ಲಿ ಒಣಗಲು ಹಾಕಿದ್ದ ಭತ್ತವನ್ನು ಮುಚ್ಚುತ್ತಿರುವುದು. 
ಬಳ್ಳಾರಿ

ಮಳೆಗೆ ತೊಯ್ದ ಭತ್ತ-ಮೆಕ್ಕೆಜೋಳ

ಪ್ರಮುಖ ಮುಖ್ಯಾಂಶಗಳು

  • ಮಳೆ ನೀರು ಹೋಗಿ ತೊಯ್ದ ಧಾನ್ಯ
  • ಒಣಗಲು ಹಾಕಿದ್ದ ರೈತರು
ಕಂಪ್ಲಿ: ಪಟ್ಟಣದ ಎಪಿಎಂಸಿಯಲ್ಲಿ ರಾಶಿ ಹಾಕಿದ್ದ ಭತ್ತ, ಮೆಕ್ಕೆಜೋಳ ಮಂಗಳವಾರ ಮಳೆಗೆ ತೊಯ್ದಿದೆ. ಕೆಲ ರೈತರು ಭತ್ತವನ್ನು ತೂಕ ಮಾಡಿಸುತ್ತಿದ್ದರೆ ಮತ್ತೆ ಕೆಲವರು ಒಣಗಲು ಹಾಕಿದ್ದರು. ಆಗ ಮಳೆ ಸುರಿದಿದ್ದರಿಂದ ತೊಯ್ದಿದೆ. ಭತ್ತ, ಮೆಕ್ಕೆಜೋಳ ರಾಶಿಯನ್ನು ತಾಡಪಾಲಿನಿಂದ ಮುಚ್ಚಿದರೂ ಮಳೆ ನೀರು ಹೋಗಿ ಧಾನ್ಯ ತೊಯ್ದಿವೆ.