ಕಿತ್ನೂರು ಗ್ರಾಮದಲ್ಲಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ನಾಮಫಲಕ ಉದ್ಘಾಟನೆ ಸಂದರ್ಭ ಜಿಲ್ಲಾಧ್ಯಕ್ಷ ಸಿ.ಎ.ಗಾಳೆಪ್ಪ, ತಾಲೂಕು ಗೌರವಾಧ್ಯಕ್ಷ ಎಚ್.ಕೆ.ದುರುಗಪ್ಪ, ತಾಲೂಕು ಅಧ್ಯಕ್ಷ ರಮೇಶ, ತಂಬ್ರಹಳ್ಳಿ ಹೋಬಳಿ ಘಟಕ ಅಧ್ಯಕ್ಷ ಎಂ. ಮಲ್ಲಿಕಾರ್ಜುನಗೌಡ, ಉಪಾಧ್ಯಕ್ಷ ಎಚ್.ಪಿ.ಪರುಶುರಾಮ, ಪ್ರಮುಖರಾದ ಹ್ಯಾಟಿ ಹೊಳಿಯಪ್ಪ, ಡೊಳ್ಳಿನ ಬಸಣ್ಣ, ಮಾರುತೆಪ್ಪ ಇತರರಿದ್ದರು.
- ಕಿತ್ನೂರಲ್ಲಿ ರೈತ ಸಂಘ-ಹಸಿರು ಸೇನೆ ನಾಮಫಲಕ ಉದ್ಘಾಟನೆ
ಹಗರಿಬೊಮ್ಮನಹಳ್ಳಿ: ತಾಲೂಕಿನ ಕಿತ್ನೂರಿನಲ್ಲಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನಾಮಫಲಕ ಭಾನುವಾರ ಉದ್ಘಾಟಿಸಲಾಯಿತು. ಜಿಲ್ಲಾಧ್ಯಕ್ಷ ಸಿ.ಎ.ಗಾಳೆಪ್ಪ ಮಾತನಾಡಿ, ರೈತರು ಗ್ರಾಮಮಟ್ಟದಲ್ಲಿ ಸಂಘಟನೆ ಕೈಗೊಳ್ಳಬೇಕು. ರೈತರ ಹೋರಾಟ, ಚಟುವಟಿಕೆಗಳಲ್ಲಿ ಒಗ್ಗಟ್ಟು ಪ್ರದರ್ಶಿಸಬೇಕು ಎಂದರು.
ಎಚ್.ಪಿ.ದುರುಗಪ್ಪ (ಅಧ್ಯಕ್ಷ), ಎಚ್.ಡಿ. ಮೈಲಾರಪ್ಪ, ಟಿ.ಉಮಣ್ಣ ಗೌಡ್ರು (ಉಪಾಧ್ಯಕ್ಷರು), ಪಾಟೀಲ್ ಗೌಡ್ರು (ಪ್ರಧಾನ ಕಾರ್ಯದರ್ಶಿ), ಬಡಿಗೇರ್ ಈರಣ್ಣ (ಕಾರ್ಯದರ್ಶಿ), ಸದಸ್ಯರಾಗಿ ಚೌಟಿಗಿ ಬಸಪ್ಪ, ಹೋಟೆಲ್ ಕೊಟ್ರಪ್ಪ, ಎಚ್.ಪಿ.ಮಲ್ಲಪ್ಪ, ಎಸ್.ಮುದಿಯಪ್ಪ, ಮ್ಯಾಗೇರಿ ಉಚ್ಚಪ್ಪ, ಹೊಸಪೇಟೆ ನೀಲಪ್ಪ, ಎಚ್.ಪಿ.ಮೈಲಪ್ಪ, ಮೈಲಾರಪ್ಪ, ಎಂ.ಕೊಟ್ರಯ್ಯ, ಎಸ್.ನಿಂಗಪ್ಪ, ಎಚ್.ಕೆ.ಹೇಮಣ್ಣ, ಟಿ.ಸೋಮಪ್ಪ, ಕೆ.ನಾಗಪ್ಪ, ಬಿ.ರಾಮಪ್ಪ, ಉತ್ತಂಗಿ ವೀರಭದ್ರಪ್ಪ, ಸಂಡೂರ್ ಪಂಪಾಪತಿ, ಬಿ.ಬೆಟ್ಟಪ್ಪ, ಪೂಜಾರ್ ಹನುಮಂತ, ಪೂಜಾರ್ ಫಕೀರಪ್ಪ, ಎಚ್.ಎಂ.ವೀರಯ್ಯ ಸತ್ಯಾಪ್ಪನವರ ರಾಮಪ್ಪ, ಕೆ.ದೊಡ್ಡಬಸಪ್ಪ, ನಿಂಗಪ್ಪ ಆಯ್ಕೆಯಾದರು.