ರಾಮಸಾಗರದಲ್ಲಿ ಬೆಂಕಿ ತಗುಲಿ ಹುಲ್ಲಿನ ಬಣವೆ ಸುಟ್ಟಿರುವುದು. 
ಬಳ್ಳಾರಿ

ಹುಲ್ಲಿನ ಬಣಿವೆ ಭಸ್ಮ

ಅಶೋಕ್ ಕುಮಾರ್ ಎನ್
ಕಂಪ್ಲಿ: ರಾಮಸಾಗರದ 3ನೇ ವಾರ್ಡ್ ಕಾಳಮ್ಮ ಗುಡಿ ಹತ್ತಿರ ಪೂಜಾರಿ ವೆಂಕಟೇಶ್ ಅವರ ಹುಲ್ಲಿನ ಬಣವೆ ಬೆಂಕಿ ತಗುಲಿ ಮಂಗಳವಾರ ಸುಟ್ಟಿದೆ.
ಗಂಗಾವತಿಯಿಂದ ಆಗಮಿಸಿದ್ದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದರು.