ಕೂಡಿಗಿಯಲ್ಲಿ ಕರ್ನಾಟಕ ಮಾದರ ಮಹಾಸಭಾ ತಾಲೂಕು ಘಟಕದ ಪದಾಧಿಕಾರಿಗಳ ಆಯ್ಕೆ ಹಾಗೂ ಪದಗ್ರಹಣ ಕಾರ್ಯಕ್ರಮ ನಡೆಯಿತು. ರಾಜ್ಯ ಸಮಿತಿ ಸದಸ್ಯ ಕೆ.ಪ್ರಭಾಕರ್, ಜಿಲ್ಲಾ ಸಮಿತಿ ಖಜಾಂಚಿ ಡಿ.ಎಚ್.ದುರುಗೇಶ್, ತಾಲೂಕು ಅಧ್ಯಕ್ಷ ಎಚ್.ಬಸಪ್ಪ ಇತರರಿದ್ದರು. 
ಬಳ್ಳಾರಿ

ಬಸಪ್ಪ ಮಾದರ ಮಹಾಸಭಾ ತಾಲೂಕು ಅಧ್ಯಕ್ಷ

ಪ್ರಮುಖ ಮುಖ್ಯಾಂಶಗಳು

  • ಪದಗ್ರಹಣ ಕಾರ್ಯಕ್ರಮ
  • ಉಪಾಧ್ಯಕ್ಷ ಎಚ್.ಬಸಣ್ಣ
ಕೂಡ್ಲಿಗಿ: ಕರ್ನಾಟಕ ಮಾದರ ಮಹಾಸಭಾ ತಾಲೂಕು ಘಟಕದ ಪದಾಧಿಕಾರಿಗಳ ಆಯ್ಕೆ ಹಾಗೂ ಪದಗ್ರಹಣ ಕಾರ್ಯಕ್ರಮ ಶನಿವಾರ ನಡೆಯಿತು.
ತಾಲೂಕು ಅಧ್ಯಕ್ಷರಾಗಿ ಎಚ್.ಬಸಪ್ಪ, ಉಪಾಧ್ಯಕ್ಷ ಎಚ್.ಬಸಣ್ಣ, ಕಾರ್ಯದರ್ಶಿ ಎಚ್.ಬಸಪ್ಪ, ಖಜಾಂಚಿ ಎಚ್.ಕೊಲ್ಲಾರಪ್ಪ, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಡಿ.ಎಚ್.ಮರಿಸ್ವಾಮಿ, ಎಂ.ಬಿ.ಶಿವರಾಜ್, ಕೆ.ತಿಪ್ಪೇಸ್ವಾಮಿ, ಸಾಲಿ ವೀರಣ್ಣ, ವಿಶಾಲಾಕ್ಷಿ, ವಿಶೇಷ ಆಹ್ವಾನಿತರಾಗಿ ಚಂದ್ರಪ್ಪ, ರುದ್ರಮುನಿ, ಓಬಳೇಶ್, ನಾಗರಾಜ, ಸಾರಪ್ಪ ಎ.ಕೆ.ಮಂಜಪ್ಪ ಆಯ್ಕೆಯಾದರು.
ಮಹಾಸಭಾ ರಾಜ್ಯ ಸಮಿತಿ ಸದಸ್ಯ ಕೆ.ಪ್ರಭಾಕರ್, ಜಿಲ್ಲಾ ಸಮಿತಿ ಖಜಾಂಚಿ ಡಿ.ಎಚ್.ದುರುಗೇಶ್, ಜಿಲ್ಲಾ ಸದಸ್ಯ ಬಿ.ಅಕ್ಷಯಕುಮಾರ್ ಇದ್ದರು.