ಹಗರಿಬೊಮ್ಮನಹಳ್ಳಿ ತಾಲೂಕಿನ ಹಂಪಾಪಟ್ಟಣದಲ್ಲಿ ಶ್ರೀ ಮಡಿವಾಳ ಮಾಚಿದೇವ ಜಯಂತಿ ಆಚರಿಸಲಾಯಿತು. ಜಿ.ಪಂ.ಮಾಜಿ ಸದಸ್ಯ ಎಚ್.ಭೀಮಜ್ಜ, ಜಿ.ತಿಮ್ಮಣ್ಣ, ತಳವಾರ ಹುಲುಗಪ್ಪ, ಟಿ.ಕೊಟ್ರೇಶ, ಶಿವನಾಗಪ್ಪ, ಕೆ.ನಾಗಪ್ಪ, ಡಿ.ಹನುಮಂತಪ್ಪ, ಕೆ.ಹುಲುಗಪ್ಪ, ಮಡಿವಾಳ ಮಾಚಿದೇವ ಸಂಘದ ತಾಲೂಕು ಅಧ್ಯಕ್ಷ ರಾಮಣ್ಣ, ಕಾರ್ಯದರ್ಶಿ ಪ್ರಕಾಶ, ಶ್ರೀನಿವಾಸ್ ಇತರರಿದ್ದರು. 
ಬಳ್ಳಾರಿ

ಮಾನವೀಯ ಮೌಲ್ಯ ಅಳವಡಿಸಿಕೊಳ್ಳಿ

ರುದ್ರಪ್ಪ ವಾಲಿ

ಪ್ರಮುಖ ಮುಖ್ಯಾಂಶಗಳು

  • ಶರಣ ಮಡಿವಾಳ
  • ಮಾಚಿದೇವ
  • ಕಾಯಕ ನಿಷ್ಠೆ
ಹಗರಿಬೊಮ್ಮನಹಳ್ಳಿ: ಹಂಪಾಪಟ್ಟಣದಲ್ಲಿ ಮಡಿವಾಳ ಸಮುದಾಯದಿಂದ ಮಡಿವಾಳ ಮಾಚಿದೇವ ಜಯಂತಿ ಆಚರಿಸಲಾಯಿತು. ಜಿಪಂ ಮಾಜಿ ಸದಸ್ಯ ಎಚ್.ಭೀಮಪ್ಪ ಮಾತನಾಡಿ, ಶರಣ ಮಡಿವಾಳ ಮಾಚಿದೇವ ಅವರ ಕಾಯಕ ನಿಷ್ಠೆ, ಮಾನವೀಯ ಮೌಲ್ಯಗಳು ಸಮಾಜಕ್ಕೆ ದಾರಿದೀಪವಾಗಿದ್ದು, ಅವರ ತತ್ವಾದರ್ಶಗಳನ್ನು ಅಳವಡಿಸಿಕೊಳ್ಳಬೇಕು ಎಂದರು.
ಗ್ರಾಪಂ ಸದಸ್ಯರಾದ ಎನ್.ನಾಗರಾಜ, ಟಿ.ಮಂಜುನಾಥ, ಪ್ರಮುಖರಾದ ಮಡಿವಾಳರ ರಾಮಪ್ಪ, ಕಾಳಪ್ಪ, ಎಂ.ಮಹಾಂತೇಶ, ಎಂ.ನಾಗರಾಜ, ಎಂ.ಲಕ್ಷ್ಮಣ, ಎಂ.ಶ್ರೀಧರ, ದುರುಗಪ್ಪ, ಎಂ.ಶ್ರೀನಿವಾಸಮೂರ್ತಿ, ಮಡಿವಾಳ ಯಮನಪ್ಪ, ಎಂ.ಮಾರುತಿ, ಎಂ.ಶಿವಣ್ಣ, ಕೃಷ್ಣ ಮತ್ತಿತರರು ಇದ್ದರು.