ಜಿಲ್ಲೆ

ನಂದ ಎಚ್.ಎ.ಎಂ ಅವರಿಗೆ ಪಿಎಚ್‌ಡಿ

ಎಸ್.ಎರ್ರಿಸ್ವಾಮಿ

ಬಳ್ಳಾರಿ : ಬೆಂಗಳೂರು ವಿಶ್ವವಿದ್ಯಾಲಯವು ವಿಜ್ಞಾನದ ರಸಾಯನಶಾಸ್ತ್ರ ವಿಭಾಗದ ಸಂಶೋಧನಾರ್ಥಿ, ನಗರದ ನಿವಾಸಿ ನಂದ ಎಚ್.ಎ.ಎಂ ಅವರಿಗೆ ಪಿಎಚ್‌ಡಿ ಪದವಿ ಘೋಷಿಸಿದೆ.

ವಿವಿಯ ಡಾ.ವಿ.ವಿ. ಸುರೇಶಬಾಬು ಅವರ ಮಾರ್ಗದರ್ಶನದಲ್ಲಿ ‘ ಸ್ಟಡೀಸ್ ಆನ್ ಕೆಮಿಕಲ್ ಸಿಂಥೇಟಿಕ್ಸ್ ಆಫ್ ಪೆಪ್ಟಿಡೆಮಿಕ್ಸ್ : ಸಿಂಥೇಟಿಕ್ಸ್ ಆಪ್ ಸೆಲನೊಮೆಥಿಕ್‌ಲೆನ್ಸ್ ಎನ್- ಪೊಸ್ಪೋರೊಡಿಯಮೇಡ್ಸಿಟ್ ಎನ್ - ಪೊಸ್ಪೋರೊಡಿಯಮೇಡ್ಸಿಟ್, ಎಸ್-ಲಿಂಕ್ಡ್ ಬಿ ಕೇಟೋ ಟೆಟ್ರೆಜೋಲ್’ ಎಂಬ ವಿಷಯದ ಮೇಲೆ ಮಹಾಪ್ರಬಂಧ ಮಂಡಿಸಿದ ಹಿನ್ನೆಲೆಯಲ್ಲಿ ಪಿಎಚ್‌ಡಿ ಪದವಿ ನೀಡಿದೆ.