ಜಿಲ್ಲೆ

ರುಟರ್‌ವೇಟರ್ ಯಂತ್ರ ಬಡಿದು ಸಾವು

Haveri - Kariyappa Aralikatti

ಬ್ಯಾಡಗಿ: ರುಟರ್‌ವೇಟರ್ ಯಂತ್ರ ಬಡಿದು ವ್ಯಕ್ತಿಯೊಬ್ಬ ಮೃತಪಟ್ಟ ಘಟನೆ ತಾಲೂಕಿನ ತುಮರಿಕೊಪ್ಪ ಗ್ರಾಮದಲ್ಲಿ ಭಾನುವಾರ ಸಂಭವಿಸಿದೆ.
ಗ್ರಾಮದ ಚಂದ್ರಶೇಖರ ಶಿವಯೋಗಿಯಪ್ಪ ಜಕ್ಕಲಿ ಮೃತ ವ್ಯಕ್ತಿ.
ಇವರು ಜಮೀನಿನಲ್ಲಿ ನಿಂತಿದ್ದಾಗ ಟ್ರಾೃಕ್ಟರ್‌ನ ರುಟರ್‌ವೇಟರ್ ಯಂತ್ರ ಬಿಡಿದು ಮೃತಪಟ್ಟಿದ್ದಾರೆ ಎನ್ನಲಾಗಿದೆ. ಈ ಕುರಿತು ಕಾಗಿನೆಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.