ಕಲಬುರಗಿ : ಬಸವ ಜಯಂತಿ ಅಂಗವಾಗಿ ನಗರದ
ಜಗತ್ ಸರ್ಕಲ್ ದಲ್ಲಿ ಇರುವ ಸಾಂಸ್ಕೃತಿಕ ನಾಯಕ ವಿಶ್ವ ಗುರು ಬಸವೇಶ್ವರ ಪ್ರತಿಮೆ ಆವರಣದಲ್ಲಿ ಗುರುವಾರ ರಾತ್ರಿ ಆಯೋಜಿಸಿದ್ದ ಸಂಗೀತ ಕಾರ್ಯಕ್ರಮದಲ್ಲಿ ರಾಜ್ಯ ಪ್ರಶಸ್ತಿ ಪುರಸ್ಕೃತ ಕಲಾವಿದ ಬಾಬುರಾವ ಕೋಬಾಳ ಹಾಗೂ ಅವರ ತಂಡದವರಿಂದ ನಡೆಸ ವಚನ ಸಂಗೀತ ಜನಮನ ಸೂರೆ ಮಾಡಿತು. ಅಪಾರ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದ ಜನರು ಗಾನದ ಸವಿ ಸವಿದರು.
.