ಡಾ.ಗೋಪಾಲ ದಾಬ್ಡೆ 
ಜಿಲ್ಲೆ

ಆರೋಗ್ಯ ರಿತು ಕುರಿತು ಬೀದರ್‌ನಿಂದ ಜಾಗೃತಿ- ಡಾ.ಗೋಪಾಲ ದಾಬ್ಡೆ

ರಾಯಚೂರು ರಾಜ್ಯದಲ್ಲಿ ಕಳೆಪೆ ಔಷಽಯಿಂದ ನಡೆದಿರುವ ಬಾಣಂತಿಯರ ಸಾವಿನ ಪ್ರಕರಣಗಳನ್ನು ತಡೆಯಲು ಜತೆಗೆ ಜನರಲ್ಲಿ ಆರೋಗ್ಯದ ಅರಿವು ಜಾಗೃತಿಯು ಬೀದರ್‌ನಿಂದ ಪ್ರಾರಂಭಿಸಲಾಗಿದ್ದು, -É.೧೪ ರಂದು ಬೆಂಗಳೂರಿನಲ್ಲಿ ಸಮಾರೋಪಗೊಳ್ಳಲಿದೆಂದು ಆರೋಗ್ಯ ಹಕ್ಕಿನ ಜಾಥಾದ ಸಂಚಾಲಕ ಡಾ.ಗೋಪಾಲ ದಾಬ್ಡೆ ಹೇಳಿದರು.

ನಗರದ ಪತ್ರಿಕಾ ಭವನದ ಸುದ್ದಿಗೋಷ್ಠಿಯಲ್ಲಿ ಬುಧವಾರ ಮಾತನಾಡಿ, ತಮಿಳುನಾಡು, ಕೇರಳ ಮತ್ತು ರಾಜಸ್ತಾನದಲ್ಲಿ ಔಷಽ ಖರೀಽಸಿದ ನಂತರ ಗುಣಮಟ್ಟ ಪರೀಕ್ಷೆಯ ನಂತರವೇ ಔಷಽ ಬಳಸುವ ನೀತಿ ರೂಪಿಸಲಾಗಿದೆ. ಅದೇ ಮಾದರಿಯಲ್ಲಿ ರಾಜ್ಯದಲ್ಲಿಯೂ ಅಳವಡಿಸಿಕೊಳ್ಳಬೇಕೆಂದರು. ಸರ್ಕಾರಿ ಆಸ್ಪತ್ರೆಗಳಲಿ ಔಷಽ ದೊರೆಯದೇ ಇರುವದರಿಂದ ಹೊರಗಡೆ ಖರೀದಿಸುವ ವ್ಯವಸ್ಥೆ ಅನೇಕ ಕಡೆಗಳಲ್ಲಿದೆ. ಕೂಡಲೇ ಸರ್ಕಾರ ನಿಯಂತ್ರಿಸಿ ಅಗತ್ಯ ಔಷಽ ಸರ್ಕಾರದಿಂದಲೇ ಪೂರೈಸುವವ್ಯವಸ್ಥೆಯಾಗಬೇಕು. ಆರೋಗ್ಯ ಹಕ್ಕು ಕಾಯ್ದೆಯನ್ನು ರೂಪಿಸಿ ಜಾರಿಗೊಳಿಸಬೇಕೆಂದರು. ಔಷಽ ಖರೀದಿಗೆ ಸ್ವಾಯತ್ತತೆ ಸಂಸ್ಥೆಯಿAದ ನಿರ್ವಹಿಸಿ ರಾಜಕೀಯ ಹಸ್ತಕ್ಷೇಪದಿಂದ ಹೊರಗಿಡಬೇಕು. ಕಳಪೆ ಗುಣಮಟ್ಟದ ಔಷಽ ಖರೀದಿಗೆ ಸಂಬAಽಸಿದವರನ್ನು ಹೊಣೆಗಾರರನ್ನಾಗಿಸಬೇಕು. ಬೆಳಗಾವಿ ಅಽÃವೇಶನದಲ್ಲಿ ಮುಖ್ಯಮಂತ್ರಿಗಳು ಹಾಗೂ ಆರೋಗ್ಯ ಸಚಿವರು ಭಾಣಂತಿಯರ ಸಾವಿನ ಪ್ರಕರಣ ತನಿಖೆ ನಡೆಸಿ ತಮಿಳು ನಾಡು ಮಾದರಿಯಲ್ಲ ಔಷಽ ಖರೀದಿ ,ಸರಬರಾಜು ವ್ಯವಸ್ಥೆ ಮಾಢುವದಾಗಿ ಭರವಸೆ ನೀಡಿದ್ದೂ ಕೂಡಲೇ ಜಾರಿಗೆ ಮುಂದಾಗಬೇಕೆAದು ಈ ರಿವು ಜಾಗೃತಿ ಹಮ್ಮಿಕೊಳ್ಳಲಾಗಿದೆ ಎಂದರು.

ಈ ಮುಖಂಡರಾದ ಗೋಪಾಕುಮಾರ , ಸೈಯದ್ ಹಫಿಜುಲ್ಲಾ, ರಾಧಾ, ಶಿವರಾಮರೆಡ್ಡಿ ಇದ್ದರು.

-----------