ಜಿಲ್ಲೆ

ಯುವಜನೋತ್ಸವದಲ್ಲಿ ಎಎಸ್​ಎಸ್​

ಗದಗ: ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಇತ್ತಿಚೆಗೆ ಜರುಗಿದ ಯುವಜನೋತ್ಸವ ಕಾರ್ಯಕ್ರಮದಲ್ಲಿ ಗದಗ ನಗರದ ಎಎಸ್​ಎಸ್​ ಕಾಲೇಜು ವಿದ್ಯಾಥಿರ್ನಿಯರು ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.