ಜಿಲ್ಲೆ

ಅಹಿಂದ ಒಕ್ಕೂಟಕ್ಕೆ ಅಶೋಕ ನೇಮಕ

ವಿಜಯವಾಣಿ ಸುದ್ದಿಜಾಲ ಧಾರವಾಡ
ಅಹಿಂದ ಒಕ್ಕೂಟದ ರಾಜ್ಯ ಎಸ್‌ಸಿ, ಎಸ್‌ಟಿ ಘಟಕದ ಸಂಘಟನಾ ಕಾರ್ಯದರ್ಶಿಯನ್ನಾಗಿ ತಾಲೂಕಿನ ಉಪ್ಪಿನ ಬೆಟಗೇರಿ ಗ್ರಾಮದ ಮುಖಂಡ ಅಶೋಕ ದೊಡ್ಡಮನಿ ಅವರನ್ನು ನೇಮಕ ಮಾಡಿ ರಾಜ್ಯಾಧ್ಯಕ್ಷ ವೆಂಕಟೇಶ ಸಗಬಾಲ ಆದೇಶ ಹೊರಡಿಸಿದ್ದಾರೆ.