ಜಿಲ್ಲೆ

ಘಂಟೆ ಕಳವು ಆರೋಪಿ ಬಂಧನ

Mangaluru - Nishantha Narayana

ಪುತ್ತೂರು: ದರ್ಬೆ ಕಟ್ಟೆಯಲ್ಲಿದ್ದ ಘಂಟೆ ಕಳವು ಪ್ರಕರಣಕ್ಕೆ ಸಂಬಂಽಸಿ ವ್ಯಕ್ತಿಯೊಬ್ಬನನ್ನು ನಗರ ಪೊಲೀಸರು ಬಂಧಿಸಿದ್ದಾರೆ. ಕಬಕ ವಿದ್ಯಾಪುರ ನಿವಾಸಿ ಸಂಶುದ್ಧೀನ್ (೫೨) ಬಂಧಿತ. ಕೆಲವು ದಿನಗಳ ಹಿಂದೆ ದರ್ಬೆಯಲ್ಲಿರುವ ಕಟ್ಟೆಯಿಂದ ಘಂಟೆಯೊಂದು ಕಳ್ಳತನವಾಗಿತ್ತು. ಈ ಬಗ್ಗೆ ಬಂದ ದೂರನ್ನಾದರಿಸಿ ತನಿಖೆ ಕೈಗೊಂಡ ಪೊಲೀಸರು ಆರೋಪಿಯನ್ನು ಬಂಽಸಿದ್ದಾರೆ. ಆತನಿಂದ ಕಳವಾದ ಘಂಟೆಯನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.