ಜಿಲ್ಲೆ

ಶಾಲೆ ಮಕ್ಕಳಿಗೆ ಪಠ್ಯ ಪುಸ್ತಕ ವಿತರಣೆ

Davanagere

ಅರಸೀಕೆರೆ: ಗ್ರಾಮದ ಜ್ಞಾನಜ್ಯೋತಿ ಪ್ರಾಥಮಿಕ ಶಾಲೆ ಹಾಗೂ ಶಾಂತಪ್ರಕಾಶ್ ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಸೋಮವಾರ ಆಹಾರ ಪದಾರ್ಥ ಮತ್ತು ಪಠ್ಯಪುಸ್ತಕಗಳನ್ನು ವಿತರಿಸಲಾಯಿತು.

ಎಸ್‌ಡಿಎಂಸಿ ಅಧ್ಯಕ್ಷ ಡಾ.ಎಮ್.ಸುರೇಶ್, ಮುಖ್ಯಶಿಕ್ಷಕಿ ಪದ್ಮಾವತಿ, ಶಿಕ್ಷಕರಾದ ರೇವಣಸಿದ್ದಪ್ಪ, ರಾಜಪ್ಪ, ಎನ್.ನಾಗರಾಜ್, ಅನುಸೂಯಮ್ಮ, ಮಮತಾಜ್, ಸರಸ್ವತಿ, ಶಾಲೆ ಮಕ್ಕಳಾದ ಕೆ.ಎಂ.ಮನು, ಕೆ.ಎಂ.ಅನು ಇತರರಿದ್ದರು.