ವಿಜೆಪಿ ನವೀನಕುಮಾರ ಅಂಕದ ವಿಜೆಪಿ ಡಿ.ಬಿ.ಕುಪ್ಪಸ್ತ ವಿಜೆಪಿ ಪ್ರವಿಣ ಬಸರಕೋಡ 
ಜಿಲ್ಲೆ

ರಾಜ್ಯ ದೇವಾವಂಗ ಸಂದ ಯುವ ಟಕಕ್ಕೆ ನೇಮಕ

ವಿಜಯಪುರ: ಕರ್ನಾಟಕ ರಾಜ್ಯ ದೇವಾಂಗ ಸಂದ ಯುವ ಟಕಕ್ಕೆ ವಿಜಯಪುರ ಜಿಲ್ಲೆಯಿಂದ ಮೂವರು ನೇಮಕಗೊಂಡಿದ್ದಾರೆ.

ರಾಜ್ಯ ದೇವಾಂಗ ಸಂದ ಯುವ ಟಕದ ಸಂಟನಾ ಕಾರ್ಯದರ್ಶಿಯಾಗಿ ನಿಡಗುಂದಿ ತಾಲೂಕಿನ ಗೋನಾಳ ಗ್ರಾಮದ ನವೀನಕುಮಾರ ಅಂಕದ, ನಿರ್ದೇಶಕರಾಗಿ ಗೊಳಸಂಗಿ ಗ್ರಾಮದ ಡಿ.ಬಿ. ಕುಪ್ಪಸ್ತ (ಡಿಬಿಕೆಜಿ), ವಿಜಯಪುರ ನಗರದ ಪ್ರವಿಣ ಬಸರಕೋಡ ಅವಿರೋಧವಾಗಿ ನೇಮಕಗೊಂಡಿದ್ದಾರೆ ಎಂದು ರಾಜ್ಯ ದೇವಾಂಗ ಸಂ ಯುವ ಟಕದ ಅಧ್ಯಕ್ಷ ಬಿ.ಎಸ್​. ಮೋಹನ್​, ಪ್ರಧಾನ ಕಾರ್ಯದರ್ಶಿ ಟಿ.ಯು. ವಸಂತಕುಮಾರ್​ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.