ಎಚ್.ಕೆ.ದಿನೇಶ್  
ಜಿಲ್ಲೆ

ಕೊಪ್ಪ ಮಂಡಲ ಪದಾಧಿಕಾರಿಗಳ ನೇಮಕ

ಎಸ್.ಎನ್.ರವೀಂದ್ರ

ಕೊಪ್ಪ: ಬಿಜೆಪಿ ಕೊಪ್ಪ ಮಂಡಲದಲ್ಲಿ ಹೊಸಬರಿಗೆ ಅವಕಾಶ ಮಾಡಿಕೊಡಲಾಗಿದೆ. ತಾಲೂಕು, ಹೋಬಳಿ ಮಟ್ಟದ ಹಾಗೂ ವಿವಿಧ ಮೋರ್ಚಾಗಳ ಅಧ್ಯಕ್ಷ ಮತ್ತು ಕಾರ್ಯದರ್ಶಿಗಳನ್ನು ಮಂಡಲ ಅಧ್ಯಕ್ಷ ಎಚ್.ಕೆ.ದಿನೇಶ್ ನೇಮಕ ಮಾಡಿದ್ದಾರೆ.

ಸುರೇಶ್ ಅಗಳಗಂಡಿ, ಜಯಂತ್ ಹೊರಬೈಲ್, ಮಹೇಶ್ ಕಟ್ಟಿನಮನೆ, ಪ್ರಭಾಕರ್ ಹಿರೇಗದ್ದೆ, ನವೀನ್ ಹುಲ್ಲುಮಕ್ಕಿ, ವನಜಾ ತಂಗವೇಲು (ಕೊಪ್ಪ ಮಂಡಲ ಉಪಾಧ್ಯಕ್ಷರು), ಬಿಷೇಜ್ ಭಂಡಿಗಡಿ, ಅರುಣ್ ಶಿವಪುರ(ಪ್ರಧಾನ ಕಾರ್ಯದರ್ಶಿಗಳು), ಸಂದೇಶ್(ಕಸಬಾ ಹೋಬಳಿ ಅಧ್ಯಕ್ಷ), ವಿಜಯ್‌ಕುಮಾರ್(ಕಾರ್ಯದರ್ಶಿ), ಶತಾನಿಕ್ ಗುರುದೇವ್(ಹರಿಹರಪುರ ಹೋಬಳಿ ಅಧ್ಯಕ್ಷ), ಶೃಂಗೇಶ್(ಕಾರ್ಯದರ್ಶಿ), ಕಾರ್ತಿಕ್ ಹುತ್ತಿನಗದ್ದೆ (ಮೇಗುಂದ ಹೋಬಳಿ ಅಧ್ಯಕ್ಷ), ಹಾಲಪ್ಪ ಮೇಗೂರು (ಕಾರ್ಯದರ್ಶಿ), ಆಶಾಲತಾ, ರೇವಂತ್ ನಿಲಗುಳಿ, ಮಣಿಕಂಠನ್, ಸುರೇಖಾ ಶ್ರೀನಿಧಿ, ಭಾಗ್ಯಲಕ್ಷ್ಮೀ, ಅನ್ನಪೂರ್ಣ ಮಹೇಶ್, ರವೀಂದ್ರ (ಮಂಡಲ ಕಾರ್ಯದಶಿ), ಉಮೇಶ್ ಶೇಟ್(ಖಜಾಂಚಿ), ಎಚ್.ಆರ್.ಜಗದೀಶ್(ವಕ್ತಾರ), ರೂಪೇಶ್(ಕಚೇರಿ ಕಾರ್ಯದರ್ಶಿ), ಸಂತೋಷ್ ಅರನೂರು(ರೈತ ಮೋರ್ಚಾ ಅಧ್ಯಕ್ಷ), ಅನಸೂಯಾ ಕೃಷ್ಣಮೂರ್ತಿ(ಮಹಿಳಾ ಮೋರ್ಚಾ ಅಧ್ಯಕ್ಷೆ), ಸಂಪತ್ ಜಯಪುರ (ಒಬಿಸಿ ಮೋರ್ಚಾ ಅಧ್ಯಕ್ಷ), ಸುಧಾಕರ್ ಜೋಗಿಸರ (ಎಸ್ಸಿ ಮೋರ್ಚಾ ಅಧ್ಯಕ್ಷ), ಫೈರೋಜ್(ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ), ಶರತ್ ಬಿಳುಕೊಪ್ಪ (ಯುವ ಮೋರ್ಚಾ ಅಧ್ಯಕ್ಷ), ಹರೀಶ್ ಚಿಕ್ಕನಗುಂಡಿ(ಎಸ್ಟಿ ಮೋರ್ಚಾ ಅಧ್ಯಕ್ಷ) ಅವರನ್ನು ನೇಮಕ ಮಾಡಲಾಗಿದೆ.