ಜಿಲ್ಲಾ ಗೃಹರಕ್ಷಕ ದಳದ ಪ್ರಥಮ ಮಹಿಳಾ ಕಮಾಂಡೆAಟ್ ಆಗಿ ವಕೀಲರಾದ ನಜೀಮಾ ತಾಜ್ ಅವರು ನೇಮಕಗೊಂಡಿದ್ದಾರೆ. ಹೆಚ್ಚುವರಿ ಪೊಲೀಸ್ ಅಧೀಕ್ಷಕರ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ಅಡಿಷನಲ್ ಎಸ್ಪಿ ಕೃಷ್ಣಮೂರ್ತಿ ಅವರು ಅಧಿಕಾರ ಹಸ್ತಾಂತರ ಮಾಡಿದರು. 
ಜಿಲ್ಲೆ

ನಜೀಮಾ ತಾಜ್ ನೇಮಕ

ನಿತ್ಯಾನಂದ ಎಸ್.ಎನ್.

ಚಿಕ್ಕಮಗಳೂರು: ಜಿಲ್ಲಾ ಗೃಹರಕ್ಷಕ ದಳದ ಪ್ರಥಮ ಮಹಿಳಾ ಕಮಾಂಡೆAಟ್ ಆಗಿ ವಕೀಲರಾದ ನಜೀಮಾ ತಾಜ್ ಅವರು ನೇಮಕಗೊಂಡಿದ್ದಾರೆ. ಹೆಚ್ಚುವರಿ ಪೊಲೀಸ್ ಅಧೀಕ್ಷಕರ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ಅಡಿಷನಲ್ ಎಸ್ಪಿ ಕೃಷ್ಣಮೂರ್ತಿ ಅವರು ಅಧಿಕಾರ ಹಸ್ತಾಂತರ ಮಾಡಿದರು.

ಈ ಸಂದರ್ಭದಲ್ಲಿ ವಕೀಲರಾದ ಎಸ್.ಪ್ರಕಾಶ್, ಅಬ್ದುಲ್ ಮಜೀದ್ ಖಾನ್, ಶಶಿಕುಮಾರ್ ಹಾಗೂ ತಂದೆ ನಿವೃತ್ತ ಪೊಲೀಸ್ ಶಬೀರ್ ಅಹಮ್ಮದ್ ಉಪಸ್ಥಿತರಿದ್ದರು. ನಸೀಮ್ ತಾಜ್ ಅವರು ಆರ್.ಕೆ.ನದೀಂ ಅಹಮ್ಮದ್ ಅವರ ಪತ್ನಿ.