ಜಿಲ್ಲೆ

ಕಲಾವಿದರಿಂದ ಅರ್ಜಿ ಆಹ್ವಾನ

ಮಂಜುನಾಥ ಅಂಗಡಿ

ವಿಜಯವಾಣಿ ಸುದ್ದಿಜಾಲ ಧಾರವಾಡ

ಧಾರವಾಡ ರಂಗಾಯಣಕ್ಕೆ ಮೂವರು ತಂತ್ರಜ್ಞರು, 12 ಕಲಾವಿದರನ್ನು 1 ವರ್ಷದ ಅವಧಿಗೆ ತಾತ್ಕಾಲಿಕ ನೇಮಕಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಆಡಳಿತಾಽಕಾರಿಗಳು, ರಂಗಾಯಣ, ಪಂ. ಬಸವರಾಜ ಬಯಲು ರಂಗಮ0ದಿರ, ಕಾಲೇಜು ರಸ್ತೆ, ಧಾರವಾಡ- 580001 ಅಥವಾ dharwadrangayana@gmail.com ಮೂಲಕ ಅರ್ಜಿ ಸಲ್ಲಿಸಬೇಕು ಎಂದು ರಂಗಾಯಣ ಪ್ರಕಟಣೆ ತಿಳಿಸಿದೆ.