ಜಿಲ್ಲೆ

ಸದಸ್ಯರ ನೇಮಕಾತಿಗೆ ಅರ್ಜಿ ಆಹ್ವಾನ

ಅವಿನಾಶ್ ಜೈನಹಳ್ಳಿ

ಮೈಸೂರು ಜಿಲ್ಲೆ ಹೆಚ್.ಡಿ.ಕೋಟೆ ಪುರಸಭಾ ಕಾರ್ಯಲಯ ವ್ಯಾಪ್ತಿಯಲ್ಲಿ ಸ್ವಚ್ಛ ಭಾರತ್ ಮಿಷನ್ 2.0 ಅಡಿಯಲ್ಲಿ ಐ.ಇ.ಸಿ ಚಟುವಟಿಕೆಗಳನ್ನು ಕೈಗೊಳ್ಳಲು ಸ್ವ-ಸಹಾಯ ಸಂಘಗಳು ಮತ್ತು ಎನ್.ಜಿ.ಓ ಸದಸ್ಯರ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.

2 ವರ್ಷಗಳ ಅವಧಿಗೆ ರಮ್ಮನಹಳ್ಳಿ ಪಟ್ಟಣ ಜೊತೆಗೆ ಪೂರ್ಣಾವಧಿಗೆ ಐ.ಇ.ಸಿ ಚಟುವಟಿಕೆ ಕೈಗೊಳ್ಳಲು ತಮ್ಮ ಆಸಕ್ತಿಯನ್ನು ವ್ಯಕ್ತಪಡಿಸಲು  NULM-Day/NRLM/NGO  ಅಡಿಯಲ್ಲಿ ನೋಂದಾಯಿತ  SHO/NGO    ಸದಸ್ಯರಿಂದ ಅರ್ಜಿ ಆಹ್ವಾನಿಸಲಾಗಿದೆ. ಇದರ ಆಯ್ಕೆ ಪ್ರಕ್ರಿಯೆ ಮತ್ತು ಗೌರವಧನಕ್ಕೆ ಸಂಬoಧಿಸಿದ ವಿವರಗಳು  www.hdkotetown.mrc.gov.in  ವೆಬ್‌ಸೈಟ್‌ನಲ್ಲಿ ಲಭ್ಯವಿದೆ.

NULM-Day/NRLM/NGO  ಯೊಂದಿಗೆ ನೋಂದಾಯಿಸಿಕೊoಡ ಆಸಕ್ತಿ  SHO/NGO   ಸದಸ್ಯರು ತಮ್ಮ ಆಸಕ್ತಿಯ ಅಭಿವ್ಯಕ್ತಿಯನ್ನು  NULM-Day/NRLM/NGO  ಹಿಂಬರಹದೊoದಿಗೆ ಮೇಲೆ ತಿಳಿಸಲಾದ ವೆಬ್‌ಸೈಟ್‌ನಲ್ಲಿ ಲಭ್ಯವಿರುವ ನಿಗದಿತ ನಮೂನೆಯನ್ನು ಸೆಪ್ಟೆಂಬರ್ 13 ರ ಸಂಜೆ 5.00 ಗಂಟೆಯ ಒಳಗಾಗಿ ಇ-ಮೇಲ್  itstaffulb. hdkote@yahoo.com     ಐಡಿಗೆ ಕಳುಹಿಸಬಹುದು.