ಕುಮಟಾ: ಪಟ್ಟಣದ ಮೂರುಕಟ್ಟೆಯ ಶ್ರೀರಾಯೇಶ್ವರ ಕಾವೂರ ಕಾಮಾಕ್ಷಿ ಕಾಲಭೈರವ ಮಂದಿರದಲ್ಲಿ ಮಂಗಳವಾರ ವಾರ್ಷಿಕ ಮಹಾಪುಷ್ಪಪೂಜೆ ನೆರವೇರಿತು. .ದೇವರಿಗೆ ಮಾಡಿದ್ದ ಆಕರ್ಷಕ ಪುಷ್ಪಾಲಂಕಾರ ಭಕ್ತರ ಮನ ತಣಿಸಿತು.