ಜಿಲ್ಲೆ

ಕಾರ್ವಿುಕ ಘಟಕದ ಅಧ್ಯಕ್ಷರಾಗಿ ನೇಮಕ

ಹುಬ್ಬಳ್ಳಿ: ಹುಬ್ಬಳ್ಳಿ ತಾಲೂಕು ಕಾಂಗ್ರೆಸ್ ಕಾರ್ವಿುಕ ಘಟಕದ ಅಧ್ಯಕ್ಷರಾಗಿ ಅನಿಲ ಗಬ್ಬೂರ ನೇಮಕಗೊಂಡಿದ್ದಾರೆ.

ಹು-ಧಾ ಮಹಾನಗರ ಜಿಲ್ಲಾ ಕಾಂಗ್ರೆಸ್ (ಗ್ರಾಮೀಣ) ಕಾರ್ವಿುಕ ಘಟಕದ ಅಧ್ಯಕ್ಷ ರೇವಣಸಿದ್ದಪ್ಪ ಗಬ್ಬೂರ ಈ ನೇಮಕ ಮಾಡಿದ್ದಾರೆ.