ಜಿಲ್ಲೆ

ಭಾರೀ ಮಳೆಗೆ ಬಂದರಿನಲ್ಲಿ ಲಂಗರು ಹಾಕಿದ ಬೋಟ್ ಗಳ ಹಗ್ಗ ತುಂಡು; ತೇಲಿ ಹೋದ ಬೋಟುಗಳು.

reportermng

ಮಂಗಳೂರು: ಸೋಮವಾರ ರಾತ್ರಿ ಸುರಿದ ಭಾರೀ ಗಾಳಿ ಮಳೆಗೆ ಮಂಗಳೂರನ ಹಳೇ ಧಕ್ಕೆಯಲ್ಲಿ ಲಂಗರು ಹಾಕಿದ್ದ ಬೋಟುಗಳ ಹಗ್ಗ ತುಂಡಾಗಿ ಹಲವಾರು ಬೋಟುಗಳು ತೇಲಿ ಹೋಗಿವೆ.

ಪಣಂಬೂರು, ಮೀನಕಳಿಯ,ಚಿತ್ರಾಪುರ, ಸುರತ್ಕಲ್ ಸಸಿಹಿತ್ಲ ಹೀಗೆ ವಿವಿಧೆಡೆ ಸಮುದ್ರ ಕಿನಾರೆಗೆ ತೇಲಿಬಂದಿದ್ದು. ಇವುಗಳಲ್ಲಿ ಹೆಚ್ಚಿನ ಬೋಟುಗಳು ಹಾಳಾಗಿದ್ದು, ಮೀನುಗಾರರು ಲಕ್ಷಾಂತರ ರೂಪಾಯಿ ನಷ್ಟ ಅನುಭವಿಸಿದ್ದಾರೆ.