ನಿಂಬೆಗೊAದಿಗೆ ಗ್ರಾಪಂ ನೂತನ ಅಧ್ಯಕ್ಷ-ಉಪಾಧ್ಯಕ್ಷರನ್ನು ಸದಸ್ಯರು ಸನ್ಮಾನಿಸಿದರು. ಗ್ರಾಪಂ ಅಭಿವೃದ್ಧಿ ಅಽಕಾರಿ ನಾಗರಾಜ್, ಶಂಕರಮೂರ್ತಿ, ನಂದೀಶ್ ಇತರರಿದ್ದರು.  
ಜಿಲ್ಲೆ

ಅವಿರೋಧ ಆಯ್ಕೆ

Shivamogga - Desk - Megha MS

ಹೊಳೆಹೊನ್ನೂರು: ನಿಂಬೆಗೊAದಿಗೆ ಗ್ರಾಪಂ ನೂತನ ಅಧ್ಯಕ್ಷರಾಗಿ ಅರಸನಘಟ್ಟದ ಎಚ್.ಎನ್.ರುದ್ರೇಶಪ್ಪ ಹಾಗೂ ಉಪಾಧ್ಯಕ್ಷರಾಗಿ ನಿಂಬೆಗೊAದಿಯ ಚಂದ್ರಮ್ಮ ಅವಿರೋಧವಾಗಿ ಆಯ್ಕೆಯಾದರು. ಚುನಾವನಾಽಕಾರಿಯಾಗಿ ಕೃಷಿ ಇಲಾಖೆಯ ಚೇತನ್ ಕರ್ತವ್ಯ ನಿರ್ವಹಿಸಿದರು. ಗ್ರಾಪಂ ಅಭಿವೃದ್ಧಿ ಅಽಕಾರಿ ನಾಗರಾಜ್, ಶಂಕರಮೂರ್ತಿ, ನಂದೀಶ್ ಇತರರಿದ್ದರು.