ಜಿಲ್ಲೆ

ಚಕ್ ಪೋಸ್ಟ್ ಸಿಬ್ಬಂದಿ ಕಾರ್ಯಾಚರಣೆ; 6.65ಲಕ್ಷ ರೂ.‌ನಗದು ವಶಕ್ಕೆ

ಮಂಜುನಾಥ ಕೋಳಿಗುಡ್ಡ


ಬೆಳಗಾವಿ: ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ದಾಖಲೆ ಇಲ್ಲದ 6.65ಲಕ್ಷ ರೂ.‌ನಗದು ಹಣವನ್ನು ಬಾಚಿ ಚಕ್ ಪೋಸ್ಟ್ ಸಿಬ್ಬಂದಿ ವಶಪಡಿಸಿಕೊಂಡಿದ್ದಾರೆ.
ಸೋಮವಾರ ತಡರಾತ್ರಿ ಅಮೂಲ್ ಎಂಬುವವರು ಯಾವುದೇ ದಾಖಲೆಗಳಿಲ್ಲದೇ ಅಕ್ರಮವಾಗಿ ತೆಗೆದುಕೊಂಡು ಹೋಗುತ್ತಿದ್ದ ವ್ಯಕ್ತಿಯಿಂದ 6.65 ಲಕ್ಷ ರೂ.  ಹಣವನ್ನು ಸಿಬ್ಬಂದಿ ಜಪ್ತಮಾಡಿಕೊಂಡಿದ್ದಾರೆ.