ಜಿಲ್ಲೆ

ಅಂಬೇಡ್ಕರ್ ವಿಚಾರ ಸಂಕಿರಣ

Dharwada - Basavaraj Idli

ಹುಬ್ಬಳ್ಳಿ: ಇಲ್ಲಿಯ ಮಾರುತಿನಗರ ಕೇಶವ ಕುಂಜದಲ್ಲಿ ಲೋಕಹಿತ ಟ್ರಸ್ಟ್ ಹಾಗೂ ಸಾಮರಸ್ಯ ವೇದಿಕೆ ಸಹಯೋಗದಲ್ಲಿ ಭಾರತರತ್ನ ಡಾ. ಭೀಮರಾವ್ ಅಂಬೇಡ್ಕರ್ ಅವರ ಚಿಂತನೆಗಳು ವಿಷಯದ ಕುರಿತು ಏ. 7ರಂದು ಬೆಳಗ್ಗೆ 9ಕ್ಕೆ ವಿಚಾರ ಸಂಕಿರಣ ಹಮ್ಮಿಕೊಳ್ಳಲಾಗಿದೆ.

ಹೆಚ್ಚಿನ ಮಾಹಿತಿಗೆ ಸಂದೀಪ ಬೂದಿಹಾಳ, ಮಾರುತಿ ಕಟ್ಟಿಮನಿ ಅವರನ್ನು ಸಂಪಕಿರ್ಸಲು ಲೋಕಹಿತ ಟ್ರಸ್ಟ್ ಕಾರ್ಯದರ್ಶಿ ಶ್ರೀಧರ ನಾಡಿಗೇರ ಪ್ರಕಟಣೆಯಲ್ಲಿ ಕೋರಿದ್ದಾರೆ.