ಜಿಲ್ಲೆ

ಇಂಜಿನಿಯರ್ ಆತ್ಮಹತ್ಯೆ

Davangere - Desk - Mahesh Babu E

ಚಳ್ಳಕೆರೆ: ನಗರದ ತ್ಯಾಗರಾಜ ನಗರ ನಿವಾಸಿ, ಸ್ಲಂ ಬೋರ್ಡ್ ಇಲಾಖೆಯ ಇಂಜಿನಿಯರ್ ವೀರೇಶ್‌ಬಾಬು (56) ಗುರುವಾರ ಮುಂಜಾನೆ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.