ಜಿಲ್ಲೆ

೧೭ರಂದು ಅಲಂಗಾರು ದೇವಳ ಪ್ರತಿಷ್ಠಾ ವರ್ಧಂತಿ

Mangaluru - Nishantha Narayana

ವಿಟ್ಲ: ಆಲಂಗಾರು ಶ್ರೀ ಮೂಕಾಂಬಿಕಾ ದೇವಸ್ಥಾನದ ಪ್ರತಿಷ್ಠಾ ವರ್ಧಂತ್ಯುತ್ಸವ ಫೆ.೧೭ರಂದು ನಡೆಯಲಿದೆ.

ಬೆಳಗ್ಗೆ ೮ಕ್ಕೆ ಪ್ರಾರ್ಥನೆ, ೯ರಿಂದ ಗಣಪತಿ ಹೋಮ, ಪುಣ್ಯಾಹ ಪಂಚಗವ್ಯ ಅಭಿವೇಷಕ, ಪಂಚಾಮೃತ ಅಭಿಷೇಕ, ಸಾನ್ನಿಧ್ಯಕಲಶ ಪೂಜೆ, ೧೧.೩೦ಕ್ಕೆ ಸಾನ್ನಿಧ್ಯ ಕಲಶಾಭಿಷೇಕ, ೧೨.೩೦ಕ್ಕೆ ಮಹಾಪೂಜೆ, ಸಾಯಕಾಲ ೬ಕ್ಕೆ ದೀಪಾರಾಧನೆ, ವಾದ್ಯಗೋಷ್ಠಿ, ೬.೪೫ಕ್ಕೆ ಚೆಂಡೆವಾದನ, ರಾತ್ರಿ ೮ರಿಂದ ಮಹಾಪೂಜೆ ಶ್ರೀಭೂತಬಲಿ, ಸೇವಾ ಸುತ್ತುಗಳು, ಕಟ್ಟೆಪೂಜೆ, ಸಿಡಿಮದ್ದು ಪ್ರದರ್ಶನ, ನೃತ್ಯೋತ್ಸವ, ಬಟ್ಟಲುಕಾಣಿಕೆ, ರಾಜಾಂಗಣ ಪ್ರಸಾದ, ಮಂತ್ರಾಕ್ಷತೆ ನಡೆಯಲಿದೆ.