ಸಾವಳಗಿ ಸಮೀಪದ ಹಿರೇಪಡಸಲಗಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾಗಿ ಬಾಹುಬಲಿ ಆಲಗೂರ ಅವಿರೋಧವಾಗಿ ಆಯ್ಕೆಯಾದರು. ಟಕ್ಕಳಕಿ ಗ್ರಾಮದ ಹಿರಿಯರಾದ ಸಿದ್ದು ಬಿಳ್ಳೂರ, ಸಂಗಪ್ಪ ಅಂಕಲಗಿ, ಕಾಸಪ್ಪ ಸನದಿ, ಮಲ್ಲಯ್ಯ ಹಿರೇಮಠ, ಚನ್ನಪ್ಪ ಬಿಳ್ಳೂರ, ಸತೀಶ ಗೆಣ್ಣೂರ ಇತರರಿದ್ದರು. 
ಜಿಲ್ಲೆ

ಪಿಕೆಪಿಎಸ್‌ಗೆ ಆಲಗೂರ ಅವಿರೋಧ ಆಯ್ಕೆ

ದತ್ತಾತ್ರೇಯ ಪಿ ಕುಲಕರ್ಣಿ

ಸಾವಳಗಿ: ಸಮೀಪದ ಹಿರೇಪಡಸಲಗಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾಗಿ ಬಾಹುಬಲಿ ಆಲಗೂರ ಅವಿರೋಧವಾಗಿ ಆಯ್ಕೆಯಾದರು.

ಸಂಘದ ಕಚೇರಿಯಲ್ಲಿ ಮಂಗಳವಾರ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ ಈ ಆಯ್ಕೆ ನಡೆಯಿತು. ಚುನಾವಣಾಧಿಕಾರಿಯಾಗಿ ಎಂ.ಎಸ್. ಸಿಂಧೂರ ಕಾರ್ಯನಿರ್ವಹಿಸಿದರು.

ಟಕ್ಕಳಕಿ ಗ್ರಾಮದ ಹಿರಿಯರಾದ ಸಿದ್ದು ಬಿಳ್ಳೂರ, ಸಂಗಪ್ಪ ಅಂಕಲಗಿ, ಕಾಸಪ್ಪ ಸನದಿ, ಮಲ್ಲಯ್ಯ ಹಿರೇಮಠ, ಚನ್ನಪ್ಪ ಬಿಳ್ಳೂರ, ಸತೀಶ ಗೆಣ್ಣೂರ, ನೇಮಿನಾಥ ಬಲೋಜಿ, ಸತ್ಯಪ್ಪ ಕಾಂಬಳೆ, ಮಧುಕರ ಹಕ್ಕೆ, ಮಹಾದೇವ ಮಾಳಗೊಂಡ, ಜಯಪಾಲ ನಾಂದ್ರೇಕರ ಇತರರಿದ್ದರು.