raichur 
ಜಿಲ್ಲೆ

ರಾಯರ ಮಠದಲ್ಲಿ ಅಕ್ಷಯ ತೃತೀಯ ಆಚರಣೆ

Raichur - Reporter - Rachhai Swamy

ರಾಯಚೂರು ಅಕ್ಷಯ ತÊತೀಯ ನಿಮಿತ್ತ ಮಂತ್ರಾಲಯದ ಶ್ರೀ ರಾಘವೇಂದ್ರ ಮಠದಲ್ಲಿ ಬುಧವಾರ ಪೀಠಾಽಪತಿ ಶ್ರೀ ಸುಬುಧೇಂದ್ರ ತೀರ್ಥರು ರಾಯರ ಮೂಲಬೃಂದಾವನಕ್ಕೆ ಶ್ರೀಗಂಧ ಲೇಪಿಸಿ ಭಕ್ತಿ ಸಮರ್ಪಿಸಿದರು.

ಪವಿತ್ರ ಶ್ರೀಗಂಧವನ್ನು ಮೆರವಣಿಗೆ ಮೂಲಕ ಶ್ರೀಮಠದಲ್ಲಿ ಸಂಚಾರಿಸಿ ನಂತರ ಶ್ರೀ ರಾಯರ ಮೂಲ ಬೃಂದಾವನಕ್ಕೆ ಗಂಧ ಲೇಪನ ಮಾಡಿ ಗಂಧಕ್ಕೆ ಮಂಗಳಾರತಿ ಶ್ರೀಗಳು ನೇರವೇರಿಸಿ ನಂತರ ಶ್ರೀ

ಮಂಚಾಲಮ್ಮ, ಶ್ರೀ ಪ್ರಾಣದೇವರು,ಶ್ರೀರುದ್ರ ದೇವರು ಮತ್ತು ಶ್ರೀ ಮಠದಲ್ಲಿರುವ ಸಂತರ ಇತರ ಬÊಂದಾವನಗಳಿಗೂ ಗಂಧಲೇಪನ ಮಾಡಿದರು.