ಬೈಲಹೊಂಗಲ: ವಾಯು ವಿಹಾರಕ್ಕೆ ತೆರಳಿದ್ದ ಯುವಕನೋರ್ವ ಹೃದಯಾಘಾತದಿಂದ ಮೃತಪಟ್ಟ ಘಟನೆ ಪಟ್ಟಣದ ಹೊಸೂರ ರಸ್ತೆಯಲ್ಲಿ ಮಂಗಳವಾರ ಸಂಭವಿಸಿದೆ. ಪಟ್ಟಣದ ಬಸವ ನಗರದ ನಿವಾಸಿ, ರವೀಂದ್ರ ನೀಲಕಂಠಯ್ಯ ಕುಲಕರ್ಣಿ (44) ಮೃತ ಯುವಕ. ಪಟ್ಟಣದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.