ಜಿಲ್ಲೆ

ಪಿ.ಕೆ.ಕುಮಾರ್ ಪಿಎಚ್.ಡಿ ಪ್ರದಾನ

Chitradurga

ಐಮಂಗಲ: ಮೈಸೂರು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿರುವ ಹೋಬಳಿಯ ತಾಳವಟ್ಟಿ ಗ್ರಾಮದ ಪಿ.ಕೆ.ಕುಮಾರ್ ಅವರಿಗೆ ಬೆಳಗಾವಿ ವಿವಿ ಪಿಎಚ್.ಡಿ ನೀಡಿದೆ.

ಡಾ.ನಂದಗೋಪಾಲನ್ ಮಾರ್ಗದರ್ಶನದಲ್ಲಿ ಮಂಡಿಸಿದ ಎಫೆಕ್ಟಿವ್ ಸೆಮಾಂಟಿಕ್ ಅಲ್ಗೊರಿಥಮ್ ಡೆವೆಲಪ್ಮೆಂಟ್ ಫಾರ್ ಸೆಂಟಿಮೆಂಟ್ ಅನಾಲಿಸಿಸ್ ಫ್ರಮ್ ಅನ್‌ಸ್ಟ್ರಕ್ಷರ್ಡ್ ಟೆಕ್ಟ್ಸ್ ಡಾಟಾ ಪ್ರಬಂಧಕ್ಕೆ ಪದವಿ ನೀಡಿ ಗೌರವಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.