ಮಾಸ್ಟರ್ಸ ಅಥ್ಲೆಟಿಕ್ಸ್‌ನಲ್ಲಿ ಆಗ್ನೇಸ್ ಸಲ್ದಾನ ರಾಷ್ಟ್ರಮಟ್ಟಕ್ಕೆ ಆಯ್ಕೆ
Shravan Kumar Nala
ಮಂಗಳೂರು: ಇತ್ತೀಚೆಗೆ ಕೋಲಾರದಲ್ಲಿ ನಡೆದ 41ನೇ ರಾಜ್ಯ ಮಟ್ಟದ ಮಾಸ್ಟರ್ಸ ಅಥ್ಲೆಟಿಕ್ಸ್‌ನಲ್ಲಿ ಮಂಗಳೂರಿನ ಆಗ್ನೇಸ್ ಸಲ್ದಾನ 400 ಮೀಟರ್ ಓಟ ಹಾಗೂ ಲಾಂಗ್ ಜಂಪ್ ನಲ್ಲಿ ಬೆಳ್ಳಿ ಪದಕ ಪಡೆದು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಇವರು ನಗರದ ಸಂತ ಅಲೋಶಿಯಸ್ ಗೊಂಜಾಗಾ ಶಾಲೆಯ ದೈಹಿಕ ಶಿಕ್ಷಕಿ.