ಜಿಲ್ಲೆ

ಸಲಹಾ ಸಮಿತಿ ಸದಸ್ಯರ ನೇಮಕಾತಿ ಪತ್ರ ವಿತರಣೆ

ಎಂ.ಎಸ್​.ಹಿರೇಮಠ ಬೆಳಗಾವಿ

ಇಟಗಿ: ಜೊಲ್ಲೆ ಸಮೂಹ ಸಂಸ್ಥೆಯ ಯಕ್ಸಂಬಾದ ಜ್ಯೋತಿ ವಿವಿಧ ಉದ್ದೇಶಗಳ ಸೌಹಾರ್ದ ಸಹಕಾರಿ ಸಂ ಇಟಗಿ ಶಾಖೆಯ ಸಲಹಾ ಸಮಿತಿ ಸದಸ್ಯರ ನೇಮಕಾತಿ ಪತ್ರ ವಿತರಣೆ ಮತ್ತು ಅಭಿನಂದನಾ ಸಮಾರಂಭ ಈಚೆಗೆ ಜರುಗಿತು. ಬಿಜೆಪಿ ಮುಖಂಡ ಮಹಾಂತೇಶ ಸಾಣಿಕೊಪ್ಪ, ಇಟಗಿ ಪಿಕೆಪಿಎಸ್​ ಮಾಜಿ ಅಧ್ಯ ರವೀಂದ್ರ ಪಾಟೀಲ, ಸದಸ್ಯರಾದ ಮಹಾಂತೇಶ ಸಾಣಿಕೊಪ್ಪ, ರವೀಂದ್ರ ಪಾಟೀಲ, ಸುಂದರ ಕುಲಕರ್ಣಿ, ಅಶೋಕ ಬೆಣಚಿನಮರಡಿ, ಶ್ರೀಕಾಂತ ಪಾಟೀಲ, ಅದೃಶ್ಯ ತುರಮರಿ, ಪ್ರವಿಣ ಬಾಳೇಕುಂದ್ರಿ, ಪಾಂಡುರಂಗ ಂಡಿ, ಕಲ್ಲಪ್ಪ ನಾಯಿಕ, ಜಗದೀಶ ಜಾಧವ, ಅಮತ ಖೋತ, ಸಂತೋಷ ಪಾಟೀಲ ಇತರರಿದ್ದರು.