ಸಮರ್ಥ ಇನಾಮದಾರ  
ಜಿಲ್ಲೆ

ಸಿಎ ಫೌಂಡೇಷನ್​ ಪರೀಕ್ಷೆಯಲ್ಲಿ ಸಾಧನೆ

ವಿಜಯಪುರ : ದಿ ಇನ್​ಸ್ಟಿಟ್ಯೂಟ್​ ಆಫ್​ ಚಾರ್ಟೆಡ್​ ಅಕೌಂಟಂಟ್ಸ್​ ಆಫ್​ ಇಂಡಿಯಾ ನಡೆಸುವ 2025ನೇ ಸಾಲಿನ ಸಿಎ ಫೌಂಡೇಶನ್​ ಪರೀೆಯಲ್ಲಿ ನಗರದ ಶ್ರೀಮತಿ ಕುಮುದಬೆನ್​ ದರಬಾರ ಕಾಲೇಜಿನ ವಿದ್ಯಾರ್ಥಿಗಳು ಉತ್ತಮ ಸಾಧನೆಗೈದಿದ್ದಾರೆ.

ಕಾಲೇಜಿನ ಬಿಕಾಂ ಪ್ರಥಮ ವರ್ಷದ ವಿದ್ಯಾರ್ಥಿ ಸಮರ್ಥ ಇನಾಮದಾರ ಹಾಗೂ ಬಿಕಾಂ ಎರಡನೇ ವರ್ಷದ ವಿದ್ಯಾರ್ಥಿ ಲಿಖಿತ ಶೆಟ್ಟಿ ಇಬ್ಬರೂ ಉತ್ತಮ ಅಂಕ ಪಡೆದು ತೇರ್ಗಡೆಯಾಗಿದ್ದಾರೆ. ವಿದ್ಯಾರ್ಥಿಗಳಿಗೆ ಸಂಸ್ಥೆಯ ಅಧ್ಯಕ್ಷೆ ರಾಧಾ ದರಬಾರ, ಪ್ರಾಚಾರ್ಯ ಡಾ. ವಿ.ಬಿ. ಗ್ರಾಮಪುರೋಹಿತ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.