ಜಿಲ್ಲೆ

ಸುಲಿಗೆ ಪ್ರಕರಣದ ಆರೋಪಿ ಬಂಧನ

reportermys

ಮೈಸೂರು: ಸುಲಿಗೆ ಪ್ರಕರಣದ ಆರೋಪಿಯನ್ನು ಬಂಧಿಸಿರುವ ಲಷ್ಕರ್ ಠಾಣಾ ಪೊಲೀಸರು, 1800 ರೂ. ನಗದು ಮತ್ತು ಮೊಬೈಲ್ ಫೋನ್ ವಶ ಪಡೆಸಿಕೊಂಡಿದ್ದಾರೆ.

ಸತ್ಯನಗರದ ಆಟೋ ಚಾಲಕ ಮಹಮದ್ ಮೊಯಿದ್ದೀನ್ ಬಂಧಿತ. ಸದ್ಯ ಆರೋಪಿಯನ್ನು ನ್ಯಾಯಾಂಗ ಬಂಧನ ನೀಡಲಾಗಿದೆ.