ಜಿಲ್ಲೆ

ಮಹಾರಾಷ್ಟ್ರದಲ್ಲಿ ಅಪಘಾತ ಆಳಂದ ತಾಲೂಕಿನ ಎಂಟು ಜನರ ಸಾವು ?

ಕಲಬುರಗಿ : ನೆರೆಯ ಮಹಾರಾಷ್ಟ್ರದ ಅಕ್ಕಲಕೋಟ ತಾಲೂಕಿನ ಸಿರಿವಳ್ವಾಡಿ ಹತ್ತಿರ ಶುಕ್ರವಾರ ಸಂಭವಿಸಿದ ರಸ್ತೆ ಅಪಘಾತದಲ್ಲಿ ಜಿಲ್ಲೆಯ ಆಳಂದ ತಾಲೂಕಿನ ಅದೂ ಗ್ರಾಮದ ಏಳೆಂಟು ಜನರು ಮೃತಪಟ್ಟ ಶಂಕೆ ಇದೆ.

ಪಂಢರಾಪುರ ಇನ್ನು ಇತರ ಕಡೆಗೆ ಹೋಗಿ ಬರುವಾಗ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ಮೃತಪಟ್ಟರು ಹೆಸರು ವಿವರ ಇನ್ನೂ ಗೊತ್ತಾಗಿಲ್ಲ. ಕ್ರೂಸರ್ ಜೀಪ್ ಹಾರೂ ಬೂದಿ ಸಾಗಿಸುವ ಟ್ಯಾಂಕರ್ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.

ಅಪಘಾತ ಆಗಿದೆ ಕೆಲವರು ಮೃತ ಪಟ್ಟಿದ್ದಾರೆ ಎಂಬ ಮಾಹಿತಿ ಬಂದಿದೆ.‌ ಹೆಚ್ಚಿನ ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದು ಆಳಂದ ಪೊಲೀಸರು ತಿಳಿಸಿದ್ದಾರೆ.