ಜಿಲ್ಲೆ

ವಿದ್ಯಾನಗರದಲ್ಲಿ ಆಗ್ನಿಹೋತ್ರ

ಹುಬ್ಬಳ್ಳಿ : ಶ್ರೀ ಶಿರಡಿ ಸಾಯಿ ಭಿಕ್ಷಾ ಕೇಂದ್ರ ಹಾಗೂ ಶ್ರೀ ಪಾಂಡುರಂಗ ಟೆಂಪಲ್ ಟ್ರಸ್ಟ್ ವತಿಯಿಂದ ಇಲ್ಲಿನ ವಿದ್ಯಾನಗರದ ಮರಾಠ ಭವನದಲ್ಲಿ ಮೇ 19ರಂದು ಮಧ್ಯಾಹ್ನ 2 ರಿಂದ ರಾತ್ರಿ 8 ಗಂಟೆವರೆಗೆ ಆಗ್ನಿಹೋತ್ರ ಹಾಗೂ ದೀಕ್ಷಾ ಕಾರ್ಯಕ್ರಮ ಆಯೋಜಿಸಲಾಗಿದೆ.

ಹೋಮ ದೀಕ್ಷೆಯನ್ನು ಎಲ್ಲ ವರ್ಗದವರು ಪಡೆಯಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.