ಶೃಂಗೇರಿ ತಾಲೂಕಿನ ವಿನಾಯಕನ ಮಕ್ಕಿಯಲ್ಲಿ ಮರಬಿದ್ದು ವಿದ್ಯುತ್ ಮಾರ್ಗ ಕಡಿತಗೊಂಡಿದೆ. 
ಜಿಲ್ಲೆ

ಮರ ಬಿದ್ದು ವಿದ್ಯುತ್ ಸಂಪರ್ಕ ಕಡಿತ

ಶೃಂಗೇರಿ: ತಾಲೂಕಿನ ಬಹುತೇಕ ಕಡೆ ಮೂರನೇ ದಿನವೂ ಮಳೆಯಾಗಿದೆ.

ಶನಿವಾರ ಕೆಲವು ಕಡೆ ಜೋರಾಗಿ ಮಳೆಯಾಗಿದ್ದು, ಹಲವು ಕಡೆ ಸಾಧಾರಣ ಮಳೆಯಾಗಿದೆ. ಗಾಳಿ ರಭಸಕ್ಕೆ ಕೆಲವೆಡೆ ಮರಗಳು ಬಿದ್ದಿವೆ. ತಾಲೂಕಿನ ವಿನಾಯಕನ ಮಕ್ಕಿಯಲ್ಲಿ ಮರಬಿದ್ದು ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.